fbpx
ಭವಿಷ್ಯ

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಬೆರಳು ನಿಮ್ಮ ಗುಣ ನಡತೆಯನ್ನ ಚೆನ್ನಾಗಿ ಹೇಳುತ್ತಂತೆ ತಿಳ್ಕೊಳ್ಳಿ

ಬೆರಳಿನ ಆಕಾರಗಳು,ಬೆರಳಿನ ಆಕಾರಗಳನ್ನು 4 ವಿಧಗಳಾಗಿ ವಿಂಗಡಿಸಬಹುದು.ಚೌಕಾಕಾರ (ಸ್ಕ್ವೇರ್) 2. ವೃತ್ತಾಕಾರ(ಸರ್ಕಲ್) 3.ಚೂಪಕಾರ (ಪಾಯಿಂಟೆಡ್ )ಮತ್ತು 4. ಅರ್ಧ ಅಂಡಾಕಾರ (Spatulate )

 

 

 

ಚೌಕಾಕಾರದ ಬೆರಳು :ಚೌಕಾಕಾರದ ಬೆರಳಿನ ವ್ಯಕ್ತಿಯು ಪ್ರಾಯೋಗಿಕ ಮನಸ್ಸಿನ ವ್ಯಕ್ತಿ ,ಇತರರಿಂದ ಗೌರವ ಮರ್ಯಾದೆ ನಿರೀಕ್ಷಿಸುವ ವ್ಯಕ್ತಿತ್ವ , ಹೆಚ್ಚು ಜಾಗರೂಕರಾಗಿ ಬದುಕುತ್ತಾರೆ ಹಾಗು ತಮ್ಮ ಕನಸುಗಳನ್ನು ಕೆಲಸದ ಮೂಲಕ ಜಾರಿಗೆ ತರುವಂತವರು ಆಗಿರುತ್ತಾರೆ.

ವೃತ್ತಾಕಾರದ ಬೆರಳು :ಹೆಚ್ಚು ಯೋಚನೆ ಮಾಡುವ ಅಧಿಕ ಶ್ರಮ ಪಟ್ಟು ಕೆಲಸ ಮಾಡುವ , ಏಕಾಗ್ರತೆಯಿಂದ ದುಡಿಯುವ, ಆದರ್ಶಪ್ರಾಯರು , ಚುರುಕು ಸ್ವಭಾವದವರು , ಭಾವಜೀವಿಗಳು .

ಚೂಪಕಾರದ ಬೆರಳು :ಕಲಾವಿದನ ಕವಿಗಳ ಮತ್ತು ಅನುಭಾವಿಗಳ ಗುಣವುಳ್ಳವರು , ಹಗಲುಗಾನಸು ಕಾಣುವವರು, ಸೃಜನಶೀಲರು ಆದರೆ ಕಾರ್ಯನಿರ್ವಾಹಕ ಸಾಮರ್ಥ್ಯದ ಕೊರತೆಯುಳ್ಳವರು , ಇತರರ ಕಷ್ಟಗಳಿಗೆ ಮರುಗುವ ಮನಸುಳ್ಳವರು ,ಸೂಕ್ಷ್ಮ ಸ್ವಭಾವದವರು
ಅರ್ಧ ಅಂಡಾಕಾರದ ಬೆರಳು :ಸಾಮಾನ್ಯ ಜ್ಞಾನ ಮತ್ತು ಪ್ರಾಯೋಗಿಕ ಜ್ಞಾನ , ವಿಷಯಗಳನ್ನು ಜವಾಬ್ದಾರಿಯಿಂದ ನಡೆಸುವ ವ್ಯಕ್ತಿತ್ವ ಇವರದ್ದು ,ಸಾಮಾನ್ಯವಾಗಿ ಹೊಸ ವಿಷಯಗಳನ್ನು ಆವಿಷ್ಕಾರ ಮಾಡುವವರು ಹಾಗು ಬಹಳ ಕ್ರಿಯಾಶೀಲರು.
.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top