ಭವಿಷ್ಯ

ನಿಮ್ ಕೈಯ್ಯಲ್ಲಿ ಈ ಎರಡು ಗೆರೆಗಳು ಹೇಗಿದೆ ಅಂತ ನೋಡ್ಕೊಳ್ಳಿ ಆ ಗೆರೆಗಳೇ ನಿಮ್ಮ ಗುಣ ನಡತೆಗಳನ್ನ ಹೇಳ್ತವೆ.!

ಕೈ ಜೋಡಿಸಿ ಈ ಎರಡು ಗೆರೆಗಳು ಹೇಗಿದೆ ಅಂತ ನೋಡ್ಕೊಳ್ಳಿ ನಿಮ್ಮ ಗುಣ ನಡತೆ ಬಗ್ಗೆ ಏನ್ ಹೇಳುತ್ತೆ ಅಂತ ಓದಿ .

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಗೆರೆ ಗಳು ಜೀವನದ ಅತಿ ಮುಖ್ಯ ಅಂಶವನ್ನ ನಿರ್ಧರಿಸುತ್ತಂತೆ ಅದೇನು ಅಂತ ನೀವೇ ಓದಿ.ಮೊದಲು ಎರಡು ಕೈಗಳನ್ನು ಹತ್ತಿರಕ್ಕೆ ತನ್ನಿ ಕೈ ಬೆರಳಿನ ಕೆಳ ಭಾಗದಲ್ಲಿ ಇರಿಸಿ ನಿಮ್ಮ ಹೃದಯ ರೇಖೆ ಒಂದ್ ಸರಿ ನೋಡ್ಕೊಳ್ಳಿ.

ಎರಡು ಹೃದಯ ರೇಖೆಗಳು ಸಮವಾಗಿದ್ದರೆ :

 

 

 

ಎರಡು ಹೃದಯ ರೇಖೆಗಳು ಸಮವಾಗಿದ್ದರೆ ನೀವು ಉತ್ತಮ ಜ್ಞಾನ ಉಳ್ಳವರು , ಮೃದು ಸ್ವಭಾವದವರು , ಮೊದಲ ಬಾರಿಗೆ ಯಾವುದಕ್ಕೂ ಒಪ್ಪುವುದಿಲ್ಲ ,  ಬಹಳ ಪ್ರೀತಿಸುವ ವ್ಯಕ್ತಿಯಾಗಿರುತ್ತಾರೆ .

ಬಲಗೈನ ಹೃದಯ ರೇಖೆ ಮೇಲಿದ್ದರೆ :

 

 

 

ಬಲಗೈನ ಹೃದಯ ರೇಖೆ ಮೇಲಿದ್ದರೆ ನೀವು ದೊಡ್ಡವರಿಗೆ ಬಹಳ ಗೌರವ ನೀಡುವವರು ಹಾಗು ಯಾವಾಗಲೂ ನಿಮ್ಮ ಹಿರಿಯರು ನಿಮ್ಮನ್ನು ಕಾಪಾಡುತ್ತಾರೆ , ನಿಮಗಿಂತ ವಯಸಿನಲ್ಲಿ ದೊಡ್ಡವರನ್ನು ಮದುವೆಯಾಗುತ್ತೀರಿ ಹಾಗು ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಎಡಗೈನ ಹೃದಯ ರೇಖೆ ಮೇಲಿದ್ದರೆ :

 

 

 

ಎಡಗೈನ ಹೃದಯ ರೇಖೆ ಮೇಲಿದ್ದರೆ ನೀವು ಸುಂದರವಾಗಿರುತ್ತೀರಿ , ಬಹಳ ಮಹತ್ವಾಕಾಂಕ್ಷೆಯುಳ್ಳವರು ,ಆಕ್ರಮಣಕಾರಿ ಮನೋಭಾವ , ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸುವ ವ್ಯಕ್ತಿತ್ವ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top