ಹೆಚ್ಚಿನ

D.ರೂಪ ಎರಡು ಬಾರಿ ಮಿಸ್.ದಾವಣಗೆರೆಯಾದರೂ ಬಣ್ಣದಲೋಕಕ್ಕೆ ಹೋಗದೆ IPS ಆಫೀಸರ್ ಆಗಿದ್ದು ಯಾಕೆ ಗೊತ್ತಾ

D.ರೂಪ, ಕರ್ನಾಟಕದ ಖಡಕ್ IPS ಆಫೀಸರ್ ಅಂತ ನಿಮ್ಮಲರಿಗೂ ಚನ್ನಾಗಿ ಗೊತ್ತಿದೆ.ಆದ್ರೆ ಅವರು ಅವರ ಕಾಲೇಜು ದಿನಗಳಲ್ಲಿ ಎರಡು ಬಾರಿ ಮಿಸ್.ದಾವಣಗೆರೆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಈ ಬಗ್ಗೆ ವಿವರ ಇಲ್ಲಿದೆ ನೋಡಿ.ವಿಶೇಷ ಅಂದರೆ ನೋಡಲು ಸುರದ್ರೂಪಿಯಾಗಿದ್ದ IPS ಆಫೀಸರ್ D.ರೂಪ ಅವರು ಪಿ.ಯು.ಸಿ ಯಲ್ಲಿ ಓದುತ್ತಿದ್ದಾಗ ಮೊದಲ ಬಾರಿಗೆ ಮಿಸ್.ದಾವಣಗೆರೆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.ಅಲ್ಲದೆ ಪದವಿ ಓದುವಾಗಲೂ ಎರಡನೆ ಬಾರಿಗೆ ಮಿಸ್.ದಾವಣಗೆರೆ ಪ್ರಶಸ್ತಿಯನ್ನು ಪಡೆದಿದ್ದರು. ಅಷ್ಟೇ ಅಲ್ಲದೆ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ ಓದುವಾಗಲೂ ಕೂಡ ಮಿಸ್. ಕ್ಯಾಂಪಸ್ ಕಿರೀಟವೂ ಇವರ ಮುಡಿಗೇರಿತ್ತು.

 


ಚಿಕ್ಕವಯಸ್ಸಿನಲ್ಲಿದ್ದಾಗ ಬಣ್ಣದ ಲೋಕದ ಕಡೆ ಸೆಳೆತ ಇದ್ದರೂ ಚಿತ್ರರಂಗದ ಕಡೆ ಹೋಗಿ ನಟಿ ಆಗೋಕೆ ಇಷ್ಟ ಪಡಲಿಲ್ಲ.ಅಪಾರವಾದ ದೇಶ ಭಕ್ತಿಯನ್ನು ಹೊಂದಿದ್ದ ರೂಪ ದೇಶಸೇವೆಗಾಗಿ ಮುಂದೆ UPSC ಎಕ್ಸಾಮ್ ಬರಿಯೋಕೆ ಡಿಸೈಡ್ ಮಾಡಿ ಅದರಲ್ಲೂ ಯಶಸ್ವಿಯಾಗಿ ಐಪಿಎಸ್ ಅಧಿಕಾರಿಯಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top