ಹೆಚ್ಚಿನ

ನಿಮಲ್ಲಿ ಇರುವ ನಕಾರಾತ್ಮಕ ಅಥವಾ ನೆಗೆಟಿವ್ ಎನರ್ಜಿ ಹೊರಹೋಗಬೇಕು ಅಂದ್ರೆ ಮಲಗುವ ಮುನ್ನ ಒಂದು ಲೋಟ ನೀರಿನಿಂದ ಈ ಪರಿಹಾರ ತಪ್ಪದೆ ಮಾಡ್ಕೊಳ್ಳಿ .

ಹಾಸಿಗೆಯ ಕೆಳಗೆ ಒಂದು ಲೋಟ ನೀರು ತುಂಬಿ ಇಟ್ಟುಕೊಂಡರೆ ಮಲಗಿದರೆ ಏನಾಗುತ್ತದೆ  ಎಂದು ನಿಮಗೆ ಗೊತ್ತಾ ?

ಈ ಪ್ರಕೃತಿಯಲ್ಲಿ ನಮ್ಮ ಕಣ್ಣಿಗೆ ಕಾಣಿಸದಿರುವ ಅನೇಕ ಶಕ್ತಿಗಳಿವೆ. ಅವುಗಳಲ್ಲಿ ಕೆಲವು ಧನಾತ್ಮಕ ಶಕ್ತಿಗಳು ಇದ್ದರೆ, ಇನ್ನು ಕೆಲವು ಋಣಾತ್ಮಕ ಶಕ್ತಿಗಳು ಆಗಿವೆ.

 

 

 

ಧನಾತ್ಮಕ ಶಕ್ತಿಯಿಂದ ನಾವು ಹಣ ಗಳಿಸುತ್ತೇವೆ, ಅದೃಷ್ಟ ಯಾವಾಗಲೂ ನಮ್ಮನ್ನು ಹಿಂಬಾಲಿಸುತ್ತದೆ. ಋುಣಾತ್ಮಕ ಶಕ್ತಿಯಿಂದ ಧನಾತ್ಮಕ ಶಕ್ತಿ ವ್ಯತಿರಿಕ್ತವಾಗಿ ಕೆಲಸ ಮಾಡುತ್ತದೆ. ನಮ್ಮನ್ನು ಆರ್ಥಿಕ ಸಮಸ್ಯೆಗಳು ಪೀಡಿಸುತ್ತವೆ.ನಮ್ಮ ದೇಹ ಅನಾರೋಗ್ಯಗಳ ಗೂಡಾಗುತ್ತದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತೇವೆ. ಈ ಶಕ್ತಿಗಳ ಪ್ರಭಾವ ನಮ್ಮ ಮೇಲೆ ಇದೆಯೋ  ಇಲ್ಲವೋ  ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ ..ಒಂದು ಲೋಟದಲ್ಲಿ ನೀರನ್ನು ತುಂಬಿಸಿ ಇಡಿ. ನೀವು ಮಲಗುವ ಮುನ್ನ ಆ ಲೋಟವನ್ನು ನಿಮ್ಮ ಮಂಚದ ಕೆಳಗೆ ಅಥವಾ ತಲೆ ದಿಂಬಿನ ಬಳಿ ಇಟ್ಟುಕೊಂಡು ಮಲಗಿ. ಬೆಳಗ್ಗೆ ಎದ್ದ ತಕ್ಷಣ ಆ ನೀರನ್ನು ಗಮನಿಸಿ, ಆ ನೀರಿನಲ್ಲಿ ಗುಳ್ಳೆಗಳು ಇದ್ದರೆ ಅಥವಾ ನೀರಿನ ಪ್ರಮಾಣ ಹೆಚ್ಚಾಗಿದ್ದರೆ, ನಿಮ್ಮನ್ನು ನಕಾರಾತ್ಮಕ ಮತ್ತು ಋಣಾತ್ಮಕ ಶಕ್ತಿಗಳು ಹೆಚ್ಚಾಗಿ ಸುತ್ತು ವರೆದಿವೆ ಎಂದರ್ಥ. ನಿಮ್ಮ ಸುತ್ತಮುತ್ತ ಋಣಾತ್ಮಕ ಶಕ್ತಿಗಳು ಇವೆ ಎಂದು ತಿಳಿದುಕೊಳ್ಳಬೇಕು.

 

 

 

ನೆಗೆಟಿವ್ ಎನರ್ಜಿಯಿಂದ ಮುಕ್ತಿ ಹೊಂದಲು ಏನು ಮಾಡಬೇಕು ? ಎಂದರೆ ಪ್ರತಿ ದಿನ ನೀರು ತುಂಬಿದ ಲೋಟವನ್ನು ಮಂಚದ ಕೆಳಗೆ ಇಟ್ಟುಕೊಂಡು ಮಲಗಬೇಕು. ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿಯನ್ನು ನೀರು ಹೀರಿಕೊಂಡು ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆಯಂತೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top