ಸಮಾಚಾರ

ಈ ಕಲ್ಲುಗಳು ನೀರಿನಲ್ಲಿ ತೇಲುತ್ತವೆಯಂತೆ ,ಯಾಕೆ ಈ ಕಲ್ಲುಗಳು ನೀರಿನಲ್ಲಿ ತೇಲುತ್ತವೆ,ಅದರ ಹಿಂದೆ ಇದೆ ಇರುವ ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಖಂಡಿತಾ

ಶ್ರೀರಾಮನ ಕಲ್ಲು, ಈ ಕಲ್ಲುಗಳು ನೀರಿನಲ್ಲಿ ತೇಲುತ್ತವೆ. ಯಾಕೆ ಈ ಕಲ್ಲುಗಳು ನೀರಿನಲ್ಲಿ ತೇಲುತ್ತವೆ ?ಇದರಲ್ಲಿ ಏನಿದೆ ಗೊತ್ತಾ ? ಆ ಸಂಗತಿಯನ್ನು ತಿಳಿದರೆ ಬೆಚ್ಚಿ ಬಿಳ್ತೀರಾ ?
ನೀವು ಎಂದಾದರೂ ನದಿಯ ದಡದಲ್ಲಿ ನಿಂತು ಅಥವಾ ಸಮುದ್ರದ ದಡದಲ್ಲಿ ನಿಂತು ಅಥವಾ ಕೆರೆಗೆ,ನೀರು ಹರಿಯುತ್ತಿರುವ ಜಾಗಗಳಿಗೆ ಹೋದಾಗ ನೀರಿಗೆ ಕಲ್ಲನ್ನು ಹಾಕಿದ್ದೀರ ? ಖಂಡಿತವಾಗಿಯೂ ಹಾಕಿಯೇ ಇರುತ್ತೀರ ಅಲ್ಲವೇ ? ಕಲ್ಲನ್ನು ಹಾಕಿದ ನಂತರ ಅದು ಏನಾಗುತ್ತದೆ ? ಎಂದು ಯಾವತ್ತಾದರೂ ಗಮನಿಸಿದ್ದೀರ ? ಖಚಿತವಾಗಿ ಆ ಕಲ್ಲು ನೀರಿನಲ್ಲಿ ಮುಳುಗಿ ಹೋಗುತ್ತದೆ.ಯಾಕೆಂದರೆ ನಾವು ಯಾವುದೇ ಭಾರವಾದ, ಹೆಚ್ಚು ಭಾರವಾದ ವಸ್ತುವನ್ನು ನೀರಿಗೆ ಹಾಕಿದರೂ ಕೂಡ ಅದು ಮುಳುಗುತ್ತದೆ. ಆದರೆ ನೀವು ಎಂದಾದರೂ ರಾಮೇಶ್ವರಕ್ಕೆ ಹೋಗಿದ್ದೀರ ? ರಾಮ ಸೇತುವೆ ಬಗ್ಗೆ ಕೇಳಿದ್ದೀರ ? ಹೌದು ರಾಮೇಶ್ವರದಲ್ಲಿರುವ ಈ ಸೇತುವೆಯ ಕಲ್ಲುಗಳು ನೀರಿನಲ್ಲಿ ತೇಲುತ್ತವೆ. ಆದರೂ ಇದು ಹೇಗೆ ಸಾಧ್ಯ ? ಎನ್ನುವುದರ ಬಗ್ಗೆ ವಿಜ್ಞಾನಿಗಳು ಈಗಲೂ ಕೂಡ ತಲೆ ಕೆಡಿಸಿಕೊಂಡಿದ್ದಾರೆ.

 

 

 

ಇನ್ನು ಆರ್ಕಿಯಾಲಜಿಸ್ಟ್ ಗಳು ನಡೆಸಿರುವ ಸಂಶೋಧನೆಯ ಪ್ರಕಾರ ಏನು ? ಹೇಳುತ್ತಿದ್ದಾರೆ ಎಂದರೆ ಆ ಕಲ್ಲುಗಳ ಸೇತುವೆಯನ್ನು ನೀರಿನಲ್ಲಿ ತೇಲುವ ಕಲ್ಲುಗಳ ಸೇತುವೆಯನ್ನು ಕಟ್ಟಿ,ಈಗಾಗಲೇ ಒಂದು ಪಾಯಿಂಟ್ ಕೋಟಿ ವರ್ಷಗಳು ಕಳೆದಿವೆ ಎಂದು ಹೇಳುತ್ತಿದ್ದಾರೆ.ಪುರಾಣಗಳ ಪ್ರಕಾರ ಆ ಕಲ್ಲಿನ ಮೇಲೆ ರಾಮಾ ಎಂದು ಬರೆದಿದೆ. ಆದ್ದರಿಂದಲೇ ಆ ಸೇತುವೆಯನ್ನು ಶ್ರೀರಾಮಚಂದ್ರ ಸೀತೆಯನ್ನು ಕರೆದುಕೊಂಡು ಬರಲು ಲಂಕೆಗೆ ತೆರಳಲು ತ್ರೇತಾಯುಗದ ಕಾಲದಲ್ಲಿ ವಾನರರು,ಜಾಂಬುವಂತ ಕಟ್ಟಿದಂತಹ ಸೇತುವೆ ಇದು ಎಂದು ಹೇಳಲಾಗುತ್ತಿದೆ.

ಜೊತೆಗೆ ಇದುವರೆಗೂ ಯಾವ ವಿಜ್ಞಾನಿಗಳಿಗೂ ಸಹ ಸರಿಯಾದ ಉತ್ತರ ಕೊಡುವುದಕ್ಕೆ ಸಾಧ್ಯವಾಗಿಲ್ಲ. ಬಹಳಷ್ಟು ಜನ ಇದು ರಾಮನ ಕಾಲದಲ್ಲಿ ಹನುಮಂತ,ಜಾಂಬುವಂತ, ಸುಗ್ರೀವ ಮತ್ತು ಕಪಿ ವಾನರರು ಕಟ್ಟಿದಂತಹ ಸೇತುವೆ ಎಂದು ನಂಬಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top