ಸಮಾಚಾರ

ತನ್ನ ಪ್ರಾಣ ಸ್ನೇಹಿತೆಯ ಅಪ್ಪನನ್ನೇ ಮದುವೆಯಾದ 27ರ ಹುಡುಗಿ

ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ ಆದ್ರೆ ವಯಸ್ಸಿನ ಮಿತಿ ಕೂಡ ಇಲ್ವಾ ,ಹೌದು ಅಮೆರಿಕಾದ ಅರಿಜೋನಾದಲ್ಲಿ ಇಂತಹ ಘಟನೆ ಒಂದು ನಡೆದಿದ್ದೆ, 27ರ ಹುಡುಗಿ ತನ್ನ ಪ್ರಾಣ ಸ್ನೇಹಿತೆಯ 54 ವಯಸ್ಸಿನ ಅಪ್ಪನನ್ನ ಮದುವೆ ಮಾಡ್ಕೊಂಡಿದ್ದಾಳೆ.ಆತನ ಹೆಸರು ಕರ್ನ್ ಲೆಹಮಾನ್ ಆ ಯುವತಿಯ ಹೆಸರು ಟೇಲರ್ .ಐದು ವರ್ಷದ ಹಿಂದೆ ಬಾರ್ ಒಂದರಲ್ಲಿ ಕರ್ನ್ ಲೆಹಮಾನ್ ಮತ್ತು ಟೇಲರ್ ಇಬ್ಬರಿಗೂ ಪರಿಚಯವಾಗಿತ್ತು ನಂತರ ಅದು ಸ್ನೇಹಕ್ಕೆ ತಿರುಗಿ ನಂತರ ಪ್ರೀತಿಗೆ ಬದಲಾಗಿತ್ತು ಅನಂತರ ಇಬ್ಬರು ಪಾರ್ಟಿ, ಸಿನಿಮಾ, ಪ್ರವಾಸಕ್ಕೆ ಹೋಗಿ ಸುತ್ತಾಡುತ್ತಿದ್ದರು ಆದದ್ದಾ ಒಂದು ವರ್ಷವಾದ ಮೇಲೆ ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆ.

 

 

 

ಇವರಿಬ್ಬರ ಲವ್ ಸ್ಟೋರಿ ತಿಳಿದ ಕುಟುಂಬದವರು ಶಾಕ್ ಆಗಿದ್ದರು ನಂತರ ವಿಧಿ ಇಲ್ಲದೆ ಎರಡು ಮನೆಯವರು ಈ ಮದುವೆ ಸಮ್ಮತಿ ನೀಡ್ದಿದ್ದಾರೆ,ಕರ್ನ್ ಲೆಹಮಾನ್ ಗೆ 30 ವರ್ಷದ ಅಮಾಂಡ ಎನ್ನುವ ಮಗಳಿದ್ದಾರೆ ಆಮೇಲೆ ತಿಳಿದ ವಿಷಯ ಏನು ಅಂದ್ರೆ ಟೇಲರ್ ಹಾಗೂ ,ಅಮಾಂಡ ಪ್ರಾಣ ಸ್ನೇಹಿತೆಯರು ,ಮೊದಲಿಗೆ ಟೇಲರ್ ಸ್ನೇಹಿತೆ ನನ್ನ ಮಗಳು ಈ ಮದುವೆಯನ್ನು ಒಪ್ಪಲಿಲ್ಲ. ಬಳಿಕ ತನ್ನ ಸ್ನೇಹಿತೆ ಸದಾ ತನ್ನ ಸಮಸ್ಯೆ ಮತ್ತು ಕಷ್ಟದಲ್ಲಿ ಭಾಗಿಯಾಗಿದ್ದನ್ನು ನೆನೆದಿದ್ದಾಳೆ. ಈಗ ತನ್ನ ಸ್ನೇಹಿತೆ ತಾಯಿ ಸ್ಥಾನದಲ್ಲಿರುತ್ತಾಳೆಂದು ಖುಷಿಯಿಂದ ಒಪ್ಪಿಕೊಂಡಿದ್ದಾಳೆ ಎಂದು ಕರ್ನ್ ಹೇಳಿದ್ದಾರೆ.

ನಂತರ ಮಾತಂದಿಡ ಟೇಲರ್ ನಾನು ಇವರನ್ನು ಮದುವೆಯಾಗುತ್ತೇನೆ ಎಂದು ಭಾವಿಸಿರಲಿಲ್ಲ. ಮೊದಲಿಗೆ ನಮ್ಮಿಬ್ಬರ ನಡುವೆ ಸ್ನೇಹವಿತ್ತು. ಆದರೆ ದಿನ ಕಳೆದಂತೆ ನನಗೆ ಗೊತ್ತಿಲ್ಲದೇ ಅವರನ್ನು ಪ್ರೀತಿಸಿದೆ. ಇಬ್ಬರ ಯೋಚನೆ ಒಂದೇ ರೀತಿ ಇತ್ತು. ಆದ್ದರಿಂದ ನಾವಿಬ್ಬರು ಮದುವೆಯಾಗಿದ್ದೇವೆ. ನನ್ನ ಜೀವನವನ್ನು ನಾನು ಇಷ್ಟ ಪಡುತ್ತೇನೆ. ನಾನು ಅವರೊಂದಿಗೆ ಸ್ವತಂತ್ರವಾಗಿ ಖುಷಿಯಾಗಿ ಇದ್ದೇನೆ ಎಂದು ಟೇಲರ್ ಹೇಳಿದ್ದಾರೆ.ಆದರೆ ನಮ್ಮಬ್ಬಿರ ಆಸಕ್ತಿ ಒಂದೇ ಆಗಿರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಸದ್ಯಕ್ಕೆ ಮಗಳು ಮತ್ತು ಪತ್ನಿಯೊಂದಿಗೆ ಪ್ರವಾಸ ಮಾಡಿಕೊಂಡು ಮೂವರು ಸಂತಸವಾಗಿದ್ದೇವೆ ಎಂದಿದ್ದಾನೆ ಎಂದು ಕರ್ನ್ ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top