ಅರೋಗ್ಯ

ಹಳೆ ಕಾಲದವರು ಪುಡಿ ಉಪ್ಪು ಬಿಟ್ಟು ಕಲ್ಲು ಉಪ್ಪು ಬೆಸ್ಟು ಅಂತ ಅಡುಗೆಗೆ ಬಳಸೋರು ಇದ್ರ ಹಿಂದೆ ಇರೋ ವೈಜ್ಞಾನಿಕ ಸತ್ಯ ತಿಳ್ಕೊಳ್ಳಿ

ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಪುಡಿ ಉಪ್ಪನ್ನು ಬಳಸುತ್ತಿರಲಿಲ್ಲ ಅದರ ಬದಲಾಗಿ ಕಲ್ಲು ಉಪ್ಪು ಬಹಳ ಹೆಚ್ಚಾಗಿ ಬಳಸುತ್ತಿದ್ದರು ಇದರ ಹಿಂದಿನ ವೈಜ್ಞಾನಿಕ ಕಾರಣಗಳು ತಿಳಿದುಕೊಳ್ಳೋಣ ಬನ್ನಿಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಕಲ್ಲು ಉಪ್ಪಿನಲ್ಲಿ ಬಹಳ ಹೇರಳವಾಗಿರುವ ಖನಿಜಾಂಶಗಳು ಮಾನಸಿಕ ಒತ್ತಡದಿಂದ ನಿವಾರಣೆ ತರುತ್ತದೆ .ಕಲ್ಲು ಉಪ್ಪಿನಲ್ಲಿರುವ ಮೆಗ್ನೇಷಿಯಂ ಹಾಗೂ ಸೋಡಿಯಂ ಅಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಯಾವುದೇ ಬ್ಯಾಕ್ಟೀರಿಯಾ ಹಾಗೂ ವೈರಲ್ ಫಿವರ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

 

 

 

ಅಸ್ತಮಾ ಹಾಗೂ ಇನ್ನಿತರ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು ಕಲ್ಲು ಉಪ್ಪು ನಿಯಮಿತವಾಗಿ ಅಡುಗೆಯಲ್ಲಿ ಸೇವಿಸುತ್ತಾ ಬಂದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು .ಜೀರ್ಣಕ್ರಿಯೆ ,ಹೊಟ್ಟೆನೋವು ,ಮಲಬದ್ಧತೆ ಈ ಸಮಸ್ಯೆಗಳಿರುವ ಕಲ್ಲು ಉಪ್ಪನ್ನು ನೀರಿನಲ್ಲಿ ಬೆರೆಸಿ ಎರಡರಿಂದ ಮೂರು ಚಮಚ ಸೇವಿಸಿದರೆ ಒಳ್ಳೆಯದು ಎಂದು ಹಿಂದಿನ ಕಾಲದಿಂದಲೂ ಹಿರಿಯರು ಹೇಳುತ್ತಿದ್ದರು .ಕಲ್ಲು ಉಪ್ಪಿ ನಲ್ಲಿರುವ ಕ್ಯಾಲ್ಷಿಯಂ ಹಾಗೂ ಮೆಗ್ನೀಷಿಯಂ ಅಂಶಗಳು ದೇಹದಲ್ಲಿ ಆಮ್ಲಜನಕ ಪೂರೈಕೆಯನ್ನು ಉತ್ತಮಗೊಳಿಸುತ್ತದೆ ಇದರಿಂದ ಯಾವುದೇ  ಸಮಸ್ಯೆಗಳು ಬರುವುದಿಲ್ಲ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top