ಅರೋಗ್ಯ

ಮಜ್ಜಿಗೆ ಹುಳಿ ಯಾಕ್ ಅಷ್ಟು ಇಷ್ಟ ಪಟ್ಟು ತಿಂತಾರೆ ಅಂತ ಗೊತ್ತಾಗ್ಬೇಕಾದ್ರೆ ಬೂದುಗುಂಬಳ ಕಾಯಿಯ ಈ 6 ಉಪಯೋಗ ತಿಳ್ಕೊಳ್ಳೆಬೇಕು.

 

 

 

ಮಜ್ಜಿಗೆ ಹುಳಿ ಅಷ್ಟೂ ಇಷ್ಟ ಪಟ್ಟು ಯಾಕೆ ತಿಂತಾರೆ ಅಂತ ನಮಗೆ ಈಗ್ಲೇ ಗೊತ್ತಾಗಿದ್ದು .

ಬೂದುಗುಂಬಳದ ಮೂವತ್ತು ಮಿಲಿ ರಸಕ್ಕೆ ಸ್ವಲ್ಪ ಸೈಂಧವ ಲವಣ ಸೇರಿಸಿ ಮತ್ತು ಒಂದು ಚಿಟಿಕೆ ಇಂಗನ್ನು ಸೇರಿಸಿ ಹಾಗೂ ಸ್ವಲ್ಪ ಸಕ್ಕರೆಯನ್ನುಸೇರಿಸಿ ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ ಮೂತ್ರ ಕಟ್ಟುವ ಸಮಸ್ಯೆಗೆ ಇದು ಪರಿಣಾಮಕಾರಿ ಔಷಧಿ ಅಷ್ಟೇ ಅಲ್ಲದೆ ಈ ಔಷಧಿಯನ್ನು ಆಯುರ್ವೇದದ ಎಷ್ಟೋ ಮಾತ್ರೆ ಮದ್ದುಗಳ ಹೇರಳವಾಗಿ ಬಳಸಲಾಗುತ್ತದೆ.ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ಬೂದುಗುಂಬಳ ಒಂದು ವಿಶೇಷ ಔಷಧಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೂದು ಕುಂಬಳ ಕಾಯಿಗೆ ಮೊದಲನೆಯ ಸ್ಥಾನ ಆದ್ದರಿಂದ ಬೂದು ಬೂದುಗುಂಬಳವನ್ನು ನಿರ್ಲಕ್ಷ್ಯದಿಂದ ನೋಡಬೇಡಿ .ಬೂದು ಕಂಬಳದಲ್ಲಿ ರುವ ಫೈಬರ್ ಹಾಗೂ ಹೆಚ್ಚಿನ ನೀರಿನ ಅಂಶ ಮೂತ್ರಕೋಶ ಮೂತ್ರಪಿಂಡ ,ಮೂತ್ರಕೋಶ ಹಾಗೂ ಯಕೃತ್ ಕರುಳಿನ ಕಲ್ಲುಗಳನ್ನು ಕರಗಿಸಲು ಒಳ್ಳೆಯ ದಿವ್ಯ ಔಷಧಿ .

 

 

 

ದೇಹದಲ್ಲಿರುವ ಹುಣ್ಣುಗಳನ್ನು ವಾಸಿ ಮಾಡಲು ಬೂದು ಕುಂಬಳಕಾಯಿ ಬಹಳ ಸಹಕಾರಿಯಾಗಿದೆ ಜೀರ್ಣಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ .ಅರ್ಧ ಲೋಟ ಬೂದು ಕುಂಬಳಕಾಯಿ ರಸಕ್ಕೆ ಕಲ್ಲು ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ ಅಸಿಡಿಟಿ ಹಾಗೂ ಗ್ಯಾಸ್ ಸಮಸ್ಯೆಗಳಿಂದ ಪರಿಹಾರ ಹೊಂದಬಹುದು .ಬೂದುಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚುವುದರಿಂದ ತಲೆಹೊಟ್ಟು, ತಲೆಭಾರ ನಿವಾರಣೆಯಾಗುತ್ತದೆ .ಬೂದುಗುಂಬಳ ಕಾಯಿಯಲ್ಲಿ ಕಾರ್ಬೋಹೈಡ್ರೇಟ್ಸ್ ,ಫೈಬರ್, ಕೊಬ್ಬು ,ಪ್ರೋಟಿನ್ ಹಾಗೂ ಅನೇಕ ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ ಹಾಗೂ ಝಿಂಕ್ ಅಂಶಗಳು ಹೆಚ್ಚಾಗಿವೆಇಷ್ಟು ಉಪಯೋಗಗಳು ತಿಳ್ಕೊಂಡಿದ್ದೀರಾ ಅಲ್ವಾ ಇನ್ಯಾಕೆ ತಡ ಬೂದುಗುಂಬಳಕಾಯನ್ನು ನಿಮ್ಮ ಮನೆಯಲ್ಲಿ ದಿನ ಬಳಸಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top