fbpx
ಮನೋರಂಜನೆ

ಅಗ್ನಿಸಾಕ್ಷಿ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯಗೆ ಇವಳ ಮೇಲೆ ಫುಲ್​​ ಕ್ರಶ್​ ಅಂತೆ,ಯಾರ್ ಆ ಹುಡುಗಿ,ನೀವೇ ನೋಡಿ

‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಅಪಾರ ಹೆಸರು ಗಳಿಸಿರುವ ನಟ ವಿಜಯ ಸೂರ್ಯ ,ತನ್ನ ಕ್ಯೂಟ್​ ಸ್ಮೈಲ್​ , ಹ್ಯಾಂಡಸಮ್​ ಲುಕ್​ ಹಾಗೂ ಡಿಂಪಲ್ ನಿಂದಲೇ ಎಲ್ಲ ಹುಡುಗಿಯರ ಮನಸು ಕದ್ದಿರುವ ಗುಳಿ ಕೆನ್ನೆಯ ಚೆಲುವ ವಿಜಯ್ ಸೂರ್ಯಅದೆಷ್ಟೋ ಕನ್ನಡಿಗರು ಮೆಚ್ಚಿದ ಕೌಟುಂಬಿಕ ಧಾರಾವಾಹಿ ‘ಅಗ್ನಿಸಾಕ್ಷಿ’ ಈ ಧಾರವಾಹಿ ನೋಡುವ ಫ್ಯಾನ್ಸ್ ಗಳು ದಿನೇ ದಿನೇ ಹೆಚ್ಚುತ್ತಾ ಇದ್ದಾರೆ ,5 ವರ್ಷ ಕಳೆದರು ಬೋರ್ ಆಗದ ಧಾರವಾಹಿ ಇದು ,ಈ ಸೀರಿಯಲ್ ಇಷ್ಟು ಫೇಮಸ್ ಆಗಲು ಒಂದು ಈ ಧಾರಾವಾಹಿಯ ಕಥೆಯಾದ್ರೆ ಇನ್ನೊಂದು ಈ ಧಾರಾವಾಹಿಯ ಪಾತ್ರಧಾರಿಗಳು ಮುಖ್ಯವಾಗಿ ಸಿದ್ಧಾರ್ಥ್ ಪಾತ್ರ ಮಾಡುತ್ತಿರುವ ವಿಜಯ್ ಸೂರ್ಯ ,ಈ ನಂಟನ್ನು ನೋಡಿ ಇಷ್ಟ ಪಡದ ಹುಡುಗಿ ಖಂಡಿತಾ ಇಲ್ಲ ,2018 ರಲ್ಲಿ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ ವಿಜಯ್ ಸೂರ್ಯ.

ಸದ್ಯಕ್ಕೆ ಸ್ಯಾಂಡಲ್​ವುಡ್​ನಲ್ಲೂ, ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವ ಹುಡುಗ ಸಿದ್ಧಾರ್ಥ್ ಆಲಿಯಾಸ್ ವಿಜಯ್ ಸೂರ್ಯ,ಈತನ ಮೇಲೆ ಎಷ್ಟೋ ಜನ ಹುಡುಗಿಯರಿಗೆ ಕ್ರಶ್ ಆಗಿದೆ ಅಂತ ಗೊತ್ತಾ ಅಂದ್ರೆ ವಿಜಯ ಸೂರ್ಯಗೆ ಒಬ್ಬರ ಮೇಲೆ ಕ್ರಶ್ ಆಗಿದೆ ಅಂತೆ ಗೊತ್ತ .ಅವರ ಕ್ರಶ್ ಬಗ್ಗೆ ನಾವ್ ಹೇಳ್ತಾಇಲ್ಲ ಬದಲಾಗಿ ಸಿದ್ಧಾರ್ಥ್ ಅಲಿಯಾಸ್ ವಿಜಯ ಸೂರ್ಯ ರವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ,ಅದು ಅವರ ಕ್ರಶ್ ಬಂದು ಒಬ್ಬ ಸೀರಿಯಲ್ ನಟಿ ಅಂತೇ .ಆದ್ರೆ ಆ ಕ್ರಶ್ ಅವರ ಚಿಕ್ಕವರಿದ್ದಾಗ ಆದ ವಿಷ್ಯವಂತೆ ,ತಾನು ಚಿಕ್ಕವನಿದ್ದಾಗ ಕಾದಂಬರಿ ಸೀರಿಯಲ್ ನಟಿಯನ್ನು ನೋಡಲು ಇಷ್ಟಪಡುತ್ತಿದ್ದೆ ಎಂದಿದ್ದಾರೆ.

 

 

 

ಅಮ್ಮ ಆ ಧಾರವಾಹಿಯನ್ನು ತಪ್ಪದೇ ನೋಡುತ್ತಿದ್ದರು. ಹೀಗಾಗಿ ಇವರು ಅದನ್ನು ನೋಡುತ್ತಿದ್ದರಂತೆ ಅದರಲ್ಲಿ ಬರುತ್ತಿದ್ದ ನಟಿ ಶ್ರೇತಾ ಚೆಂಗಪ್ಪ ಮೇಲೆ ಇವರಿಗೆ ಕ್ರಶ್ ಆಗಿತ್ತಂತೆ.ಈಗಲೂ ಅವರನ್ನು ಎಲ್ಲಿಯಾದ್ರೂ ನೋಡಿದ್ರೆ ನನ್ನ ಬಾಲ್ಯದ ತರ್ಲೆ ಹುಡುಗ ಮತ್ತೆ ನೆನಪಾಗುತ್ತಾನೆಂದ ಸಿದ್ದಾರ್ಥ.ಅಗ್ನಿಸಾಕ್ಷಿ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿರುವ ಸಿದ್ಧಾರ್ಥ್-ಸನ್ನಿಧಿ ಸದ್ಯಕ್ಕಂತು ಜನಮೆಚ್ಚಿದ ಜೋಡಿ ಅಂತಾನೆ ಫೇಮಸ್​ಇವರಿಬ್ಬರ ಜೋಡಿಯನ್ನು ಜನ ಎಷ್ಟು ಇಷ್ಟಪಟ್ಟಿದ್ದಾರೆಂದರೆ ನಿಜ ಜೀವನದಲ್ಲೂ ಇವರೇ ಜೋಡಿಯಾಗಲಿ ಎನ್ನುವಷ್ಟರ ಮಟ್ಟಿಗೆ ಪಾಪ್ಯುಲರ್ಈ ಧಾರಾವಾಹಿ ವೀಕ್ಷಕರ ಮನಗೆದ್ದು ಇದೀಗ 5 ನೇ ವರ್ಷಕ್ಕೆ ಕಾಲಿಟ್ಟಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top