ಅರೋಗ್ಯ

ಜೇನು ಮತ್ತೆ ಚಕ್ಕೆ ಪುಡಿ ಮಿಶ್ರಣ ಮಾಡ್ಕೊಂಡು ಕಾಲು ಚಮಚ ತಿಂತಾ ಬಂದ್ರೆ ಈ 13 ಲಾಭ ಪಡ್ಕೋಬೋದು.

ಜೇನು ಮತ್ತೆ ದಾಲ್ಚಿನ್ನಿ ಮಿಶ್ರಣಕ್ಕೆ 13 ಬೇರೆ ಬೇರೆ ದೇಹದ ಸಮಸ್ಯೆಗಳನ್ನು ತಡೆಯೋ ಶಕ್ತಿ ಇದೆ.

 

 

 

ಜೇನು ಮತ್ತು ದಾಲ್ಚಿನ್ನಿ ಮಿಶ್ರಣ ಹಲವು ಸಮಸ್ಯೆಗಳಿಗೆ ಅದ್ಭುತ ಸಂಜೀವಿನಿ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲಶತಮಾನಗಳಿಂದ ಯುನಾನಿ ಮತ್ತು ಆಯುರ್ವೇದದ ತಜ್ಞರು ಈ ಔಷಧೀಯನ್ನ ಬಳಸ್ತಾ ಇದ್ದಾರೆ.

ಕಡಿಮೆ ಕೊಲೆಸ್ಟರಾಲ್:2 ಟೀ ಚಮಚ ಜೇನುತುಪ್ಪ ಮತ್ತು 3 ಟೀ ಚಮಚ ದಾಲ್ಚಿನ್ನಿ 2 ಗಂಟೆಗಳಲ್ಲಿ 10%. ಕೊಲೆಸ್ಟರಾಲ್ ಕಡಿಮೆ ಮಾಡುತ್ತೆ .

ಹೃದಯ ಸಮಸ್ಯೆಗಳು:ದಿನ ನಿತ್ಯದ ಆಹಾರದಲ್ಲಿ ಒಂದು ಚಮಚ ಜೇನುತುಪ್ಪ ಸೇರಿಸಿ ತಿನ್ನಿ.

ಹುಳು ಕಡಿತಕ್ಕೆ:2 ಭಾಗಗಳಷ್ಟು ನೀರು ಮತ್ತು 1 ಭಾಗ ಜೇನು ಹಾಗು ದಾಲ್ಚಿನ್ನಿ ಪುಡಿ ಸೇರಿಸಿ ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ಗಾಯ ವಾಸಿಯಾಗುತ್ತೆ .

ಸಂಧಿವಾತ:ಸ್ವಲ್ಪ ದಾಲ್ಚಿನ್ನಿ ಜೊತೆ ಒಂದು ಕಪ್ ಬೆಚ್ಚಗಿನ ನೀರು ಮತ್ತು ಜೇನು ಸೇರಿಸಿ ಕುಡಿಯೋದರಿಂದ 7 ದಿನಗಳಲ್ಲಿ ಸಂಧಿವಾತ ಕಡಿಮೆಯಾಗುತ್ತದೆ.

ಕೂದಲು ಉದರುವುದಕ್ಕೆ:1 ಟೀ ಚಮಚ ಜೇನುತುಪ್ಪ, 1 ಟೀ ಚಮಚ ದಾಲ್ಚಿನ್ನಿ ಮತ್ತು ಆಲಿವ್ ಎಣ್ಣೆ. ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 15 ನಿಮಿಷದ ನಂತರ ತೊಳೆಯಬೇಕು.

 

 

 

ಬ್ಲಡ್ಡೇರ್ ಸೋಂಕು:2 ಟೀ ಚಮಚ ದಾಲ್ಚಿನ್ನಿ ಮತ್ತು 1 ಟೀ ಚಮಚ ಜೇನು ನೀರಿಗೆ ಸೇರಿಸಿ ಕುಡಿಯಿರಿ.

ಹಲ್ಲು ನೋವು:1 ಟೀ ಚಮಚ ದಾಲ್ಚಿನ್ನಿ ಮತ್ತು 5 ಟೀ ಚಮಚ ಜೇನುತುಪ್ಪ. ಮಿಶ್ರಣ ಮಾಡಿ  ದಿನಕ್ಕೆ 3 ಬಾರಿ ಹಲ್ಲಿನ ಮೇಲೆ ಹಚ್ಚಿ.

ಶೀತ:1 ಟೀ ಚಮಚ ದಾಲ್ಚಿನ್ನಿ ಮತ್ತು 1 ಟೀ ಚಮಚ ಜೇನು ನೀರಿಗೆ ಸೇರಿಸಿ ಕುಡಿಯಿರಿ. 3 ದಿನಗಳ ನಂತರ.ಶೀತ ಮಾಯ

ಗಂಡಸರಲ್ಲಿ ವೀರ್ಯ ಹೆಚ್ಚಿಸುತ್ತದೆ:ಮಲಗುವ ಮುನ್ನ 2 ಚಮಚ ಜೇನು ಸೇವಿಸಿ.

ಗ್ಯಾಸ್ ,ಹೊಟ್ಟೆ ಉಬ್ಬರ , ಅಜೀರ್ಣ:1 ಟೀ ಚಮಚ ದಾಲ್ಚಿನ್ನಿ ಮತ್ತು 1 ಟೀ ಚಮಚ ಜೇನು ತಿನ್ನಿ

ಗುಳ್ಳೆ , ಚರ್ಮದ ಸೋಂಕುಗಳು ,ಹುಳು ಕಾಟ:1 ಟೀ ಚಮಚ ದಾಲ್ಚಿನ್ನಿ ಮತ್ತು 1 ಟೀ ಚಮಚ ಜೇನು ಪೇಸ್ಟ್ ಮಾಡಿ ಹಚ್ಚಿ

ಕ್ಯಾನ್ಸರ್:ಮೂಳೆ ಮತ್ತು ಹೊಟ್ಟೆ ಕ್ಯಾನ್ಸರ್ ತಡೆಯಲು ದಿನಕ್ಕೆ 1 ಟೀ ಚಮಚ ಜೇನುತುಪ್ಪ ಮತ್ತು 1 ಟೀ ಚಮಚ ದಾಲ್ಚಿನ್ನಿ ಮಿಶ್ರಣ ಮಾಡಿ ಕುಡಿಯಿರಿ.

ನಿಶ್ಯಕ್ತಿ:½ ಚಮಚ ದಾಲ್ಚಿನ್ನಿ ಜೇನು ಸೇರಿಸಿ ತಿನ್ನುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top