ಅರೋಗ್ಯ

ಈ 6 ವಿಧಾನ ಫಾಲೋ ಮಾಡಿದ್ರೆ 3 ದಿನದಲ್ಲಿ ಮೊಡವೆ ಮಂಗಮಾಯ ಆಗುತ್ತೆ ಬೇಕಿದ್ರೆ ನೀವೇ ಟ್ರೈ ಮಾಡಿ

ನಿಂಬೆ ಜ್ಯೂಸ್:ಎರಡು ಚಮಚ ತಾಜಾ ನಿಂಬೆ ರಸದಲ್ಲಿ ಹತ್ತಿ ಹದ್ದಿ ಮುಖದ ಗುಳ್ಳೆಗಳ ಮೇಲೆ ಲೇಪಿಸಿ 20 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿಎರಡು ಅಥವಾ ಮೂರು ಬಾರಿ ಕೆಲವು ದಿನಗಳವರೆಗೆ ಪುನರಾವರ್ತಿಸಿ.ನಿಂಬೆ ರಸ ಹಾಗು ರೋಸ್ ವಾಟರ್ ಸಮಾನ ಪ್ರಮಾಣ ಮಿಶ್ರಣ ಮಾಡಿ ಮುಖದ ಗುಳ್ಳೆಗಳ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಅದನ್ನು ಬಿಟ್ಟು ನೀರಿನಿಂದ ತೊಳೆಯಿರಿ ವಾರದಲ್ಲಿ ಎರಡು ಅಥವಾ ಮೂರು ಬಾರಿ ಹಚ್ಚಿದ್ರೆ ಗುಳ್ಳೆಗಳು ಮಾಯ

ಟೂತ್ ಪೇಸ್ಟ್:ನಿಮ್ಮ ಗುಳ್ಳೆಗಳ ಮೇಲೆ ಸ್ವಲ್ಪ ಟೂತ್ಪೇಸ್ಟ್ ಹಚ್ಚಿ  ಎರಡು ಘಂಟೆ ಕಾಲ ಬಿಡಿ.ಒಂದು ಒದ್ದೆಯಾದ ಬಟ್ಟೆಯಿಂದ ತೊಳೆಯಿರಿ ನಂತರ ಒಂದು ಹಿತವಾದ moisturizer ಹಚ್ಚಿ  ಒಂದು ವಾರ ಅಥವಾ ಎರಡು ದಿನಕೊಮ್ಮೆ ಪುನರಾವರ್ತಿಸಿ.

ಬೆಳ್ಳುಳ್ಳಿ:ಬೆಳ್ಳುಳ್ಳಿಯನ್ನು ಸಣ್ಣ ತುಣುಕುಗಳಾಗಿ ಕತ್ತರಿಸಿ ಗುಳ್ಳೆಗಳ ಮೇಲೆ 2 ನಿಮಿಷ ಉಜ್ಜಿ ನಂತರ ಮುಖ ತೊಳೆಯುವುದು ಕೆಲವು ದಿನಗಳ ಕಾಲ ಪುನರಾವರ್ತಿಸಿ.

ಬಿಸಿ ನೀರ ಹಬೆ:

 

 

 

ಒಂದು ದೊಡ್ಡ ಬಟ್ಟಲಲ್ಲಿ ಬಿಸಿ ನೀರನನ್ನು ಹಾಕಿಕೊಂಡು ,ಬಿಸಿ ನೀರು ಸ್ವಲ್ಪ ತಣ್ಣಗೆ ಆದ ನಂತರ ಮುಖವನ್ನು ಬಿಸಿನೀರಿನ ಹಬೆಗೆ 10 ರಿಂದ 15 ನಿಮಿಷ ಒಡ್ಡಬೇಕು ವಾರದಲ್ಲಿ 3 ರಿಂದ 4 ಬಾರಿ ಮುಂದುವರಿಸಿದರೆ ಮೊಡವೆಗಳು ಮಾಯವಾಗಿ ಮುಖ ಮಿಂಚುತ್ತದೆ. 

ಐಸ್ ಪ್ಯಾಕ್:ಐಸ್ ತುಂಡುಗಳನ್ನು ಕಾಟನ್ ಬಟ್ಟೆಯಲ್ಲಿ ಇರಿಸಿ ಮುಖದ ಮೇಲೆ ಸ್ವಲ್ಪ ನಿಮಿಷಗಳ ಕಾಲ ಇರಿಸಿ ತೆಗೆಯಬೇಕು ಹೀಗೆ 5 ರಿಂದ 6 ಬಾರಿ ಮುಂದುವರಿಸಿದರೆ ದಿನಕ್ಕೆ ಸಾಕು.

ಅರಿಶಿನ:ಒಂದು ಚಮಚ ಅರಿಶಿನ ಪುಡಿಗೆ ಸ್ವಲ್ಪ ನೀರು ಬೆರೆಸಿ ಮಿಶ್ರಣ ಮಾಡಿ ಕೆಲವು ನಿಮಿಷಗಳ ಕಾಲ ಹಚ್ಚಿ ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆಯಬೇಕು.ಬೇಕಾದರೆ ಸ್ವಲ್ಪ ಕೊತ್ತಂಬರಿ ರಸವನ್ನು ಸಹ ಬೆರೆಸಿಕೊಳ್ಳಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top