ಅರೋಗ್ಯ

ಏಲಕ್ಕಿಯನ್ನು ಈ ರೀತಿ ಉಪಯೋಗಿಸಿದರೆ ಜೀವನದಲ್ಲಿ ಸುಖ ಸಂಪತ್ತು ವೃದ್ಧಿಯಾಗುತ್ತಂತೆ.

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು, ಮತ್ತು ಪೋಜೆಗೂ ಕೂಡ ಏಲಕ್ಕಿ ಬೇಕೇಬೇಕು.  ಮಾಸಲೇ ರುಚಿ ಹೆಚ್ಚಿಸುವ ಈ ಸಣ್ಣವಸ್ತು ದೋಶನಿವಾರಕವು ಹೌದು. ಏಲಕ್ಕಿಯ ಉಪಾಯದಿಂದ ಜೀವನದ ಸುಖ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ವೃತ್ತಿಯಲ್ಲಿ ಯಶಸ್ಸು ಲಭಿಸುತ್ತದೆ.

 

 

 

ಪತಿಪತ್ನಿಯರ ನಡುವೆ ಪ್ರೀತಿ ಕಡಿಮೆಯಾಗಿದ್ದರೆ ಶುಕ್ರಕಾವ ಶ್ರೀಕೃಷ್ಣನ ಜಪಮಾಡಿ ಮೂರು ಏಲಕ್ಕಿಯನ್ನ ದೇಹಕ್ಕೆ ಸ್ಪರ್ಶಿಸಿ ನಿಮ್ಮ ಕರ್ಚಿಪ್ ನಲ್ಲಿ ಕಟ್ಟಿಕೊಂದು ನಿಮ್ಮಬಳಿ ಇಟ್ಟುಕೊಳ್ಳಿ, ನಂತರ ಶನಿವಾರ ಏಲಕ್ಕಿಯನ್ನು ಪುಡಿಮಾಡಿ ಯಾವುದಾರರು ಆಹಾರದಲ್ಲಿ ಬೆರೆಸಿ ನಿಮ್ಮ ಪತಿಗೆ ನೀಡಿ, ಈತರ ನೀವು ಮೂರು ಶುಕ್ರವಾರ ಮಾಡಿದರೆ ಲಾಭಬರುತ್ತದೆ.ಭಾನುವಾರಕೂಡ ಇದನ್ನ ಮಾಡಬಹುದು, ಏಳು ಏಲಕ್ಕಿಯನ್ನು ಹಳದಿಬಟ್ಟೆಯಲ್ಲಿ ಕಟ್ಟಿ ಏಳು ಗುರುವಾರ ವಿಷ್ಣುವಿನ ಮಂದಿರಕ್ಕೆ ಅರ್ಪಿಸಿ ಹೀಗೆ ಮಾಡಿದರೆ ಸುಂದರ ಹಾಗೂ ಬುದ್ಧಿವಂತ ಪತ್ನಿ ಸಿಗುತ್ತಾಳೆ.

ಆರ್ಥಿಕವೃದ್ಧಿಗೆ ನಿಮ್ಮ ವ್ಯಾಲೆಟ್ ನಲ್ಲಿ ಐದು ಏಲಕ್ಕಿಯನ್ನು ಸದಾ ಇಟ್ಟುಕೊಳ್ಳಿ, ಮಹತ್ವ ಕಾರ್ಯಕ್ಕೆ ಹೊರಗೆ ಹೊಗೊದಿದ್ದರೆ ಸೂರ್ಯಸ್ತದಲ್ಲಿ ಬಲಗೈಯಲ್ಲಿ ಸ್ವಲ್ಪ ಏಲಕ್ಕಿಯನ್ನು ತೆಗೆದುಕೊಂದು ಶ್ರೀ ಶ್ರೀ ಎಂದು ತಿಂದು ಹೊರಗೆ ಹೋಗಿ ನಿಮ್ಮ ಕಾರ್ಯ ಸರಾಗವಾಗಿಯಾಗುತ್ತದೆ.

 

 

 

ಶುಕ್ರಗ್ರಹ ದುರ್ಬಲವಾಗಿದ್ದರೆ ಒಂದು ಲೋಟ ಎರಡು ದೊಡ್ಡ ಎಲಕ್ಕಿ ಹಾಕಿ ಅರ್ಧಲೋಟವಾಗುವ ವರೆಗು ಕುದಿಸಿ ಇದನ್ನುಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡಿ, ಜೊತೆಗೆ ಶುಕ್ರನ ಮಂತ್ರವನ್ನು ಜಪಿಸಿ, ರೋಗ ಕಡಿನೆಯಾಗುತ್ತದೆ.ಸ್ಟಡಿ ಮಾಡುವಾಗ ಏಕಾಗ್ರತೆ ಕಂಡುಬಂದಾಗ ಹಾಲಿನಲ್ಲಿ ಏಲಕ್ಕಿ ಹಾಕಿ ಕುದಿಸಿ ಬಡಮಕ್ಕಳಿಗೆ ಏಳುವಾರನೀಡಿ,  ಇದರಿಂದ ನಿಮಗೆ ದೋಶವೆಲ್ಲದೂರವಾಗಿ ನಿಮಗೆ ಓದುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಮತ್ತು ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top