fbpx
ಹೆಚ್ಚಿನ

ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಈ ಗಿಡವಿದ್ದರೆ ಲಕ್ಷ್ಮಿ ಒಲಿದು ಧಾನಪ್ರಾಪ್ತಿಯಾಗುತ್ತದೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಜೀವ ,ಜಂತು ಮರ ಗಿಡಗಳನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತೇವೆ,ಅದರಲ್ಲೂ ದೇವರಿದ್ದಾನೆ ಎಂದು ನಂಬುತ್ತೇವೆ.ಹಾಗೆ ಹತ್ತಿ ಮರವನ್ನು ಪೂಜಿಸುತ್ತೇವೆ,ಹತ್ತಿಯ ಮರ ಹಾಗೂ ಹತ್ತಿಯ ಮರದ ಮಹತ್ವ ಅಪಾರ.ಆ ದೇವರು ಕಲ್ಪಿಸಿದ ವೃಕ್ಷದ ಹೆಸರು ಹತ್ತಿ.ಬೇವಿನ ಮರ,ಬಿಲ್ವ ಪತ್ರೆ ಮರ, ಅರಳಿ ಮರದಂತಯೇ ಹತ್ತಿ ಮರಕ್ಕೂ ಪೂಜ್ಯನೀಯ ಭಾವವಿದೆ.ಹತ್ತಿ ಮರದ ಬಗ್ಗೆ ನಿಮಗೆ ತಿಳಿಯದೆ ಇರುವ ಇನ್ನು ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ

 

 

 

ನಿಮ ಮನೆಯ ಈಶಾನ್ಯ ಭಾಗದಲ್ಲಿ ಏನಾದರೂ ಈ ಒಂದು ಗಿಡವಿದ್ದರೆ ಗುರು ದೋಷವು ತಟ್ಟುವುದಿಲ್ಲ. ಧನಪ್ರಾಪ್ತಿಯಾಗುತ್ತದೆ,ಖ್ಯಾತಿ ಪ್ರಾಪ್ತಿಯಾಗುತ್ತದೆ, ಅಬ್ಬಾ ಎಂತಹ ಕುಟುಂಬ ಇವರದ್ದು ಎಂದು ನೋಡಿದವರು ಹೇಳುತ್ತಾರೆ.ಎಂತಹ ಕುಟುಂಬ ಅವರದ್ದು,ಗೌಡರಕುಟುಂಬ ಅವರದ್ದು,ಶಾನುಭೋಗರ ಕುಟುಂಬ ಅವರದ್ದು,ಪಟೇಲರ ಕುಟುಂಬ ಅವರದ್ದು,ರಾಯರ ಕುಟುಂಬ ಅವರದ್ದು,ರಾಜರ ಮಾದರಿಯ ಕುಟುಂಬ ಅವರದ್ದು,ಮಹರ್ಷಿಗಳ ಗುರು ಕುಟುಂಬ ಕಣೋ ಎಂದು ಮಾತನಾಡುತ್ತಾರೆ.

ಅಂಥದ್ದೊಂದು ಸಾಧನೆ ನಿಮ್ಮ ಕುಟುಂಬಕ್ಕೂ ಬರಬೇಕಾ .ಪ್ರಯತ್ನ ಮಾಡಿ. ಮನೆಯ ಈಶಾನ್ಯ ಭಾಗದಲ್ಲಿ ಹತ್ತಿ ಮರ ಎಂದು ಹೇಳುವ ವೃಕ್ಷ ನಿಮ್ಮ ಮನೆಯಲ್ಲಿ ಬೆಳೆದು ನಿಂತುಬಿಟ್ಟರೆ,ಇದು ಸಾಮಾನ್ಯವಾಗಿ ಬೆಳೆಯುವಂಥದ್ದು ಅಲ್ಲ,ವಿಶೇಷವಾಗಿ ದಕ್ಷಿಣಾಮುರ್ತಿಯ ಸಾನಿಧ್ಯ ಮತ್ತು ಗುರು ದತ್ತಾತ್ರೇಯರ ಸಾನಿಧ್ಯ ಇರುತ್ತದೆ ಆ ಹತ್ತಿ ವೃಕ್ಷದಲ್ಲಿ ಎಂದು ಹೇಳುತ್ತಾರೆ.

 

 

 

ಗುರು ದೋಷವಿದ್ದರೆ ನಿಮಗೆ,ಹೆಸರು,ಕೀರ್ತಿ,ಹಣ ಯಾವುದೂ ಲಭಿಸುವುದಿಲ್ಲ.ಹಣ ಎನ್ನುವುದು ಬಂದಿದ್ದು ನಿಲ್ಲುವುದೇ ಇಲ್ಲ.ಅನಗತ್ಯವಾಗಿ ಕೋರ್ಟ್ಗಳಿಗೆ ಅಲಿಯಬೇಕಾಗುತ್ತದೆ.ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಏನಾದರೂ ಈ ಒಂದು ಮರವಿದ್ದು ಬಿಟ್ಟರೆ ಅಥವಾ ಇರುವ ಹಾಗೆ ನೀವು ನೋಡಿಕೊಂಡು ಬಿಟ್ಟರೆ ಶ್ರೇಷ್ಠವಾದ ಹೆಸರು, ಕೀರ್ತಿ,ಪ್ರತಿಷ್ಠೆ ಅದರ ಜೊತೆಯಲ್ಲಿ ಧನ,ಸಂಪತ್ತು,ಸಂಪಾದನೆಯು ಕೂಡ ವೃದ್ಧಿಯಾಗುವ ಯೋಗ ನಿಮ್ಮದಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top