ಭವಿಷ್ಯ

ಈ 2 ರಾಶಿಯವರು ದೀಪಾವಳಿಗೂ ಮುನ್ನ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದಂತೆ.

ದೀಪಾವಳಿಗೂ ಮುನ್ನ ಈ ಎರಡು ರಾಶಿಯವರಿಗೆ ಭಯಂಕರವಾದ ಸಂಕಟ, ದುಃಖ, ನೋವು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಯಾವ ಎರಡು ರಾಶಿಗಳು ಎಂದು ಬನ್ನಿ ತಿಳಿದುಕೊಳ್ಳೋಣ.ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿದೆ. ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಘಟನೆಗಳಿಗೂ ಕಾರಣ ಗ್ರಹಗಳ ಚಲನ ವಲನಗಳು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನ ವಲನಗಳ ಪ್ರಕಾರ ಈ ಸಂಯೋಗವು ಉಂಟಾಗುತ್ತಿದೆ. ಅದೇನೆಂದರೆ ದೀಪಾವಳಿ ಹಬ್ಬಕ್ಕೂ ಮುನ್ನ ಈ ಎರಡು ರಾಶಿಯವರಿಗೆ ತುಂಬಾ ದೊಡ್ಡ ಮೊತ್ತದ ಅಥವಾ ಅತ್ಯಧಿಕ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಕನ್ಯಾ ರಾಶಿ: 
ಕಾರ್ಯಕ್ಷೇತ್ರದಲ್ಲಿ ತುಂಬಾ ಸಮಯವನ್ನು ಕಳೆಯಬೇಕು ಮತ್ತು ಕಾರ್ಯದಲ್ಲಿ ವ್ಯಸ್ಥರಾಗಿರುತ್ತೀರ. ನಿಮ್ಮ ಕೋಪದಲ್ಲಿ ನಿಯಂತ್ರಣವನ್ನು ಇಟ್ಟುಕೊಳ್ಳುವ ಅವಶ್ಯಕತೆ ತುಂಬಾ ಇದೆ. ಇಲ್ಲವೆಂದರೆ ನಿಮ್ಮ ಕೋಪದಿಂದ ಯಾವುದೇ ಕೆಲಸದಲ್ಲಿ ಬೇಕಾದರೂ ಅಡಚಣೆಗಳು ಉಂಟಾಗುತ್ತವೆ. ಈಗ ಬರುವ ಸಮಯದಲ್ಲಿ ಕೆಲವು ಸೂಕ್ತವಾದ ಎಚ್ಚರಿಕೆ ಕ್ರಮಗಳನ್ನು ಸಹ ಅನುಸರಿಸಲೇಬೇಕು ಮತ್ತು ಧನ ಹಾನಿಯಾಗುವ ಸಂಭವವಿದೆ. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಯಾಕೆಂದರೆ ಮೂತ್ರ ಕೋಶಕ್ಕೆ ಸಂಬಂಧಪಟ್ಟಂತೆ ಕಾಯಿಲೆಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಪ್ರಯಾಣವನ್ನು ಕೂಡ ಮಾಡಬೇಕಾಗುತ್ತದೆ. ಇದರಿಂದ ನಿಮಗೆ ಸಮಸ್ಯೆಗಳು ಉಂಟಾಗುತ್ತವೆ ಮತ್ತು ನಿಮ್ಮ ಗೌರವಕ್ಕೆ ಮತ್ತು ದಕ್ಕೆಗೆ ಚ್ಯುತಿ ಕೂಡ ಉಂಟಾಗಲಿದೆ. ನೀವು ಎಷ್ಟೇ ಕಷ್ಟ ಪಟ್ಟರೂ ಸಹ ಅದಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆದ್ದರಿಂದ ಸಮಾಧಾನವಾಗಿ ಇದ್ದು ಎಲ್ಲವನ್ನು ನಿಭಾಯಿಸಬೇಕು ಮತ್ತು ಇದರ ನಂತರ ಬರುವ ಮುಂದಿನ ದಿನಗಳು ತುಂಬಾ ಚೆನ್ನಾಗಿರುತ್ತವೆ. ಪಶ್ಚಾತ್ತಾಪದಲ್ಲಿ ಜೀವನವನ್ನು ಕಳೆಯಬೇಡಿ. ಜೀವನದಲ್ಲಿ ಬರುವ ಸಂದರ್ಭಗಳಿಂದ ಪಾಠವನ್ನು ಕಲಿತುಕೊಳ್ಳಿ.

 

 

 

ಸಿಂಹ ರಾಶಿ:
ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಚಿಂತೆಯೂ ಸದಾಕಾಲ ಕಾಡುತ್ತಿರುತ್ತದೆ.ಅಧಿಕ ಖರ್ಚು ಉಂಟಾಗುವ ಸಂಭವ ಇದೆ. ಆದ್ದರಿಂದ ನಿಮ್ಮ ಖರ್ಚಿನ ಮೇಲೆ ಹಿಡಿತವಿರಲಿ, ಕಾರ್ಯ ಕ್ಷೇತ್ರದಲ್ಲಿ ನಿಮಗೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ,ನಿಮಗೆ ಕಷ್ಟವನ್ನು ತಂದೊಡ್ಡುತ್ತದೆ, ಸ್ತ್ರೀಯರಿಂದ ನಿಮಗೆ ಕಷ್ಟ ಉಂಟಾಗಲಿದೆ ಮತ್ತು ನೀವು ಇಷ್ಟ ಪಡುವವರಿಂದ ಅಥವಾ ನಿಮ್ಮ ಸ್ನೇಹಿತರೊಂದಿಗೆ ಜಗಳಗಳು, ವಾದ-ವಿವಾದಗಳು, ಉಂಟಾಗುತ್ತವೆ. ಆದ್ದರಿಂದ ನೀವು ತಾಳ್ಮೆಯಿಂದಲೇ ಎಲ್ಲವನ್ನೂ ಎದುರಿಸಬೇಕು. ಜೀವನ ಸಂಗಾತಿಯ ಜೊತೆಯಲ್ಲಿ ವಾದ-ವಿವಾದಗಳು ಉಂಟಾಗುತ್ತವೆ, ಇದೇ ಕಾರಣದಿಂದಾಗಿ ನೀವು ಗೊಂದಲದಲ್ಲಿ ಇರುತ್ತೀರ, ಸಣ್ಣಪುಟ್ಟ ವಿಷಯಗಳ ಮೇಲೂ ಕೂಡಾ ನಿಮ್ಮ ಸಂಗಾತಿಯು ನಿಮ್ಮ ಮೇಲೆ ಕೋಪದ್ರಿಕ್ತರಾಗುತ್ತಾರೆ, ಅವರಿಂದಲೂ ಮಾನ ಹಾನಿ,ಧನ ಹಾನಿ ಮತ್ತು ನಷ್ಟ ಸಂಭವಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top