fbpx
ಮನೋರಂಜನೆ

ಕಾಮಿಡಿ ಪ್ರಿನ್ಸ್ ಚಿಕ್ಕಣ್ಣ ಸದ್ದಿಲ್ಲದೇ ಮದುವೆ ಮಾಡ್ಕೊಂಡ್ ಬಿಟ್ರ,ಕೊನೆಗೂ ಕೂಡಿ ಬಂತ ಚಿಕ್ಕಣ್ಣನಿಗೆ ಕಂಕಣ ಭಾಗ್ಯ

ಸ್ಯಾಂಡಲ್ ವುಡ್ ನಲ್ಲಿ ತನ್ನ ಕಾಮಿಡಿಯಿಂದಲೇ ಫೇಮಸ್ ಆಗಿರುವ ನಟ ಕಾಮಿಡಿ ಪ್ರಿನ್ಸ್ ಚಿಕ್ಕಣ್ಣ ಮದುವೆಯಾಗಿದ್ದಾರೆ. ಹಾಗಂತಾ ಗಾಂಧಿನಗರದಲ್ಲಿ ಗುಸು-ಪಿಸು ಹರಿದಾಡುತ್ತಿದೆ ಅದು ಯಾರ್ ಜೊತೆ ಅಂತೇ ಗೊತ್ತಾ?ಹುಡುಗಿ ಯಾರ್ ಅಂತೇ ಗೊತ್ತಾ ?ಬೇರೆ ಯಾರು ಅಲ್ಲ ಅದೇ ರಂಗದಲ್ಲಿನ ಹಾಸ್ಯ ಕಲಾವಿದೆ ನಯನ ಜೊತೆ ಅಂತೇ .ಚಿಕ್ಕಣ್ಣ ಜೊತೆ ಸಪ್ತಪದಿ ತುಳಿದ ನಟಿ ನಯನಾ. ಹೌದು ರೀತಿ ಈ ಇಬ್ಬರು ಕಲಾವಿದರು ಮದುವೆಯಾಗಿದ್ದು ನಿಜ. ಆದರೆ ರಿಯಲ್​ ಲೈಫ್​ನಲ್ಲಿ ಅಲ್ಲಾ, ರೀ ರೀಲ್​ ಲೈಫ್​ನಲ್ಲಿ. ಸ್ಯಾಂಡಲ್​ವುಡ್​ ಸಿನಿಮಾಗಳಲ್ಲಿ ಚಿಕ್ಕಣ್ಣ ಇಲ್ಲದೇ ಇದ್ರೆ ಆ ಚಿತ್ರಕಕ್ಕೆ ಅದೇನೋ ಕೊರೆತೆ ಎಂಬಂತೆ ಎಲ್ಲಾ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಹಾಸ್ಯ ಕಲಾವಿದ.ಕಾಮಿಡಿ ಸ್ಟಾರ್​ಗಳಾದ ಚಿಕ್ಕಣ್ಣ ಮತ್ತು ನಯನಾ ಅವರಿಗೆ ಮದುವೆ ಮಾಡಿಸಲಾಗಿದೆ.

 

 

 

ಜಾಗ್ವಾರ್ ಚಿತ್ರದ ನಂತರ ನಿಖಿಲ್ ಕುಮಾರಸ್ವಾಮಿಯ ಮುಂದಿನ ಚಿತ್ರ ‘ಸೀತಾರಾಮ ಕಲ್ಯಾಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದು. ಕುಮಾರಸ್ವಾಮಿ ಹೋಮ್ ಬ್ಯಾನರ್ ನಲ್ಲಿಯೇ ತಯಾರಾಗಿರುವ ಈ ಚಿತ್ರವೂ ಅದ್ಧೂರಿಯಾಗಿ ಮೂಡಿಬರುತ್ತಿದೆ. ನಿಖಿಲ್ ಕುಮಾರಸ್ವಾಮಿಯ ಮುಂದಿನ ಚಿತ್ರ ‘ಸೀತಾರಾಮ ಕಲ್ಯಾಣ’ಕುಮಾರಸ್ವಾಮಿ ಹೋಮ್ ಬ್ಯಾನರ್ ನಲ್ಲಿಯೇ ತಯಾರಾಗಿರುವ ಈ ಚಿತ್ರವೂ ಚಿತ್ರೀಕರಣವನ್ನು ಅದ್ಧೂರಿಯಾಗಿ  ಅತ್ಯಂತ ಅಚ್ಚುಕಟ್ಟಾಗಿ ನಡೆಸುತ್ತಿರುವ ನಿರ್ದೇಶಕ ಎ ಹರ್ಷ ಕೆಲವೇ ದಿನಗಳಲ್ಲಿ ಈ ಚಿತ್ರವೂ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದೆ ಎಂದು ಹೇಳಿದ್ದಾರೆ..ದಿನೇ ದಿನೇ “ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ನಾವುಗಳು ಒಂದು ಕಲಾವಿದರ ದೊಡ್ಡ ಪಟ್ಟಿಯನ್ನು ನೋಡಬಹುದು

ಚಿಕ್ಕಣ್ಣ ಸಿನಿಮಾದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ನೇಹಿತನಾಗಿ ಆ್ಯಕ್ಟ್ ಮಾಡುತ್ತಿದ್ದಾರೆ. ಈಗಾಗಲೇ 89 % ಸಿನಿಮಾ ಶೂಟಿಂಗ್​ ಮುಗಿದಿದ್ದು ಇನ್ನು ಸ್ವಲ್ಪ ಕೆಲಸ ಉಳಿದಿದೆ.ಮದುವೆ ಸನ್ನಿವೇಶವನ್ನು ಚಿತ್ರತಂಡ ಅದ್ಧೂರಿಯಾಗಿ ಚಿತ್ರೀಕರಿಸಿದೆ. ಈ ದೃಶ್ಯದಲ್ಲಿ ನಿಖಿಲ್​ ಕುಮಾರ್​, ರಚಿತಾ ರಾಮ್​, ಮಧುಬಾಲಾ ಕೂಡ ಕಾಣಿಸಿಕೊಳ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top