ಮನೋರಂಜನೆ

ರಶ್ಮಿಕಾ ರಕ್ಷಿತ್ ಬ್ರೇಕ್ ಅಪ್ ನಂತರ,ರಶ್ಮಿಕಾ ಜಾಗಕ್ಕೆ ಎಂಟ್ರಿ ಕೊಟ್ರ ಈ ನಟಿಮಣಿ

ಸ್ಯಾಂಡಲ್ ವುಡ್’ನಲ್ಲಿ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿ ಈಗ ಬ್ರೇಕಪ್ ಮಾಡ್ಕೊಂಡ್ ಇರೋ ವಿಚಾರ ಎಲ್ಲರಿಗೂ ಗೊತ್ತು , ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿದ್ದ ರೂಮರ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು ಇಬ್ಬರನ್ನೂ ಹೈರಾಣಾ ಮಾಡಿತ್ತು. ರಕ್ಷಿತ್ ಮತ್ತು ರಶ್ಮಿಕಾ ಬ್ರೇಕಪ್ ವಿಚಾರವಾಗಿ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ಸುದ್ದಿಗಳು ಪ್ರಸಾರವಾಗುತ್ತಿದ್ದರೂ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.ಆದರೆ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣಹಿಂದೆ ಒಂದು ಸಂದರ್ಶನದಲ್ಲಿ ಬ್ರೇಕ್ ಅಪ್ ವಿಷ್ಯ ಹೇಳಿ ಇದಕ್ಕೆ ತೆರೆ ಎಳೆದಿದರು.ಈಗ ಈ ಜೋಡಿ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಲ್ಲಿದ್ದಾರೆ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ಹಾಗೂ ಈ ಹೀರೋಯಿನ್ ಫೋಟೋ ಫುಲ್ ಫೇಮಸ್ ಆಗಿದ್ದು ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ,ಹೌದು ಚಲನಚಿತ್ರದ ಅವಾರ್ಡ್​ ಕಾರ್ಯಕ್ರಮದಲ್ಲಿ ರಕ್ಷಿತ್​ ಜೊತೆ ಮೇಘನಾ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅಕ್ಕ-ಪಕ್ಕದಲ್ಲಿ ಕೂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ನಿಮ್ಮ ಜೋಡಿ ಚೆನ್ನಾಗಿದೆ,ಮದುವೆ ಮಾಡಿಕೊಳ್ಳಿ ರಕ್ಷಿತ್​ ಬಾಸ್​ ಎಂದಿದ್ದಾರೆ. ಮೇಘನಾ ಅವರೇ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದೂ ಈ ಫೋಟೋಗೆ ಭಾರೀ ಕಾಂಪ್ಲಿಮೆಂಟ್ಸ್​ ಸಿಗುತ್ತಿದ್ದೂ, ನಿಮ್ಮ ಜೋಡಿ ಚೆನ್ನಾಗಿದೆ.

 

 

 

ಗ್ಯಾಪ್​ ಕೊಡಬೇಡಿ ಬೇಗ ಮದುವೆ ಮಾಡಿಕೊಳ್ಳಿ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.ಆದರೆ ಈ ಬಗ್ಗೆ ಈ ಇಬ್ಬರು ಸ್ಟಾರ್​ಗಳು ಪ್ರತಿಕ್ರಿಯೆ ನೀಡಿಲ್ಲ. ಇಬ್ಬರ ಮನಸ್ಸಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳದೇ ಈ ಒಂದು ವಿಚಾರ ಗಾಂಧಿನಗರದ ಸುತ್ತಾ ಗಿರಕಿ ಹೊಡೆಯುತ್ತಿದೆ. ಆದರೆ ಈ ಗಾಸಿಪ್​ ಎಷ್ಟರ ಮಟ್ಟಿಗೆ ನಿಜ ಎನ್ನುವುದು ಗೊತ್ತಾ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top