ಭವಿಷ್ಯ

ನಿಮ್ ಹೆಸರು ‘S ‘ಅಕ್ಷರದಿಂದ ಸ್ಟಾರ್ಟ್ ಆಗ್ತಾಇದ್ರೆ,ಸಂಖ್ಯಾಶಾಸ್ತ್ರ ನಿಮ್ ಬಗ್ಗೆ ಏನ್ ಹೇಳುತ್ತೆ ಅಂತ ತಿಳ್ಕೊಳ್ಳಿ

ನಿಮ್ಮ ಹೆಸರು ‘S’ಇಂದ ಸ್ಟಾರ್ಟ್ ಆಗುತ್ತಾ? ಹಾಗಾದ್ರೆ ನಿಮ್ ಬಗ್ಗೆ ಸಂಖ್ಯಾಶಾಸ್ತ್ರ ಏನ್ ಹೇಳುತ್ತೆ ಕೇಳೋಣ ಬನ್ನಿ.

ನಿಮ್ಮ ಹೆಸರಿನ ಮೊದಲ ಅಕ್ಷರ ‘S ‘ ಆಗಿದ್ದರೆ ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಬಗ್ಗೆ ಏನು ಹೇಳುತ್ತಾರೆ ಕೇಳೋಣ ಬನ್ನಿ .ಸಾಕಷ್ಟು ಧನಾತ್ಮಕ ಆಲೋಚನೆಗಳನ್ನು ನೀವು ಹೊಂದಿರುತ್ತೀರಾ , ಬಹಳಷ್ಟು ತಗ್ಗಿ ಬಗ್ಗಿ ನಡೆಯುವ ಗುಣದವರು ನಿವಾಗಿರುತ್ತೀರಾ ,19 ನೇ ಸಂಖ್ಯೆ ಬಹಳ ಒಳ್ಳೆಯ ಪರಿಣಾಮಗಳನ್ನು ನೀಡುತ್ತದೆಯಂತೆ , ನಿಮ್ಮ ಜೀವನದ ಪ್ರಮುಖ ಘಟ್ಟಗಳಲ್ಲಿ 19 ನೇ ಸಂಖ್ಯೆಯನ್ನು ಹೆಚ್ಚಾಗಿ ಬಳಸಿ ಇದು ಬಹಳ ಶುಭಕರ .

 

 

 

ನಿಮ್ಮ ಉಂಗುರದ ಬೆರಳಿನ ಮೇಲೆ ಚಂದನದಿಂದ 19 ಎಂದು ಬರೆದುಕೊಂಡರೆ ಬಹಳ ಅದೃಷ್ಟವನ್ನು ನೀಡುತ್ತದೆ .ಅತ್ಯಂತ ಶಕ್ತಿಯುತ ವ್ಯಕ್ತಿಗಳಾಗಿರುತ್ತಾರೆ , ನಿಷ್ಠೆ ಹೊಂದಿರುವ ವ್ಯಕ್ತಿಗಳು , ಹೆಚ್ಚಿಗೆ ಮಾತಾಡಲ್ಲ ಆದ್ರೆ ತಮ್ಮ ಕೆಲ್ಸಗಳ ಮೂಲಕ ತೋರಿಸುತ್ತಾರೆ .ಬಹಳ ಪ್ರೀತಿ ತೋರಿಸುವ ವ್ಯಕ್ತಿಗಳು , ಬಹಲ್ ಅನುಕಂಪ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ , ನಂಬಿಕೆ ಉಳ್ಳವರು , ಆದ್ರೆ ಕೋಪ ಬಂದ್ರೆ ತಡೆಯೋದು ಕಷ್ಟ ,ತಮ್ಮ ಭಾವನೆಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ , ಮನಸಲ್ಲೇ ತಮ್ಮ ಕೊರಗನ್ನು ಇಟ್ಟುಕೊಳ್ಳುತ್ತಾರೆ , ಜೀವನದಲ್ಲಿ ಹಣಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ .ತಮ್ಮ ಸಂಗಾತಿಗೆ ನಿಷ್ಠಾವಂತರಾಗಿ ಬಾಳುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top