fbpx
ಭವಿಷ್ಯ

ಕಷ್ಟ ಕಾಲದಲ್ಲಿ ಈ ಮಂತ್ರ ಹೇಳ್ಕೊಂಡ್ರೆ ಬೆಟ್ಟದಂಗೆ ಬರೋ ಕಷ್ಟ ಮಂಜಿನಂಗೆ ಕರ್ಗೊಗುತ್ತೆ

ಕಷ್ಟದ ಸಮಯದಲ್ಲಿ ಯಾವ ಯಾವ ಮಂತ್ರಗಳನ್ನು ಪಠಿಸಬೇಕು ?ಅತ್ಯಂತ ಕಷ್ಟ ಕಾಲದಲ್ಲಿ ಮನಸ್ಸಿನ ಸಮತೋಲನ ಮತ್ತು ವಿಶ್ವಾಸವನ್ನು ಮರಳಿ ತರಲು ಪ್ರಬಲ ಮಂತ್ರಗಳು ಸಹಾಯ ಮಾಡುತ್ತವೆ.

ಗಣಪತಿ ಮಂತ್ರ :ಗಣೇಶ ಅಡೆತಡೆಗಳನ್ನು ಹೋಗಲಾಡಿಸುವವನು ಭಕ್ತರು ಸಂತೋಷದಿಂದಿರಲು ಕಷ್ಟ ಕಾಲದಲ್ಲಿ ಗಣೇಶನ ಪೂಜೆ ಮತ್ತು ಪಠಣ ಮಾಡಿದರೆಮನಸ್ಸಿನ ಸಮತೋಲನ ಸ್ಥಿತಿಯನ್ನು ಕಾಯ್ದು ಕೊಳ್ಳಬಹುದು , ಸುಲಭವಾಗಿ ನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ.

 

 

 

ಸರಸ್ವತಿ ಮಂತ್ರ :ತಾಯಿ ಸರಸ್ವತಿ ವಿದ್ಯೆ ಮತ್ತು ಬುದ್ಧಿವಂತಿಕೆಯ ದೇವತೆ. ಕಷ್ಟ ಕಾಲದಲ್ಲಿ ಸರಸ್ವತಿ ಮಂತ್ರ ಪಠಣ ಮಾಡಿದರೆ ನಮಗೆ ಚಿಂತನೆಯ ಸ್ಪಷ್ಟತೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಂಡು ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ನೀಡುತ್ತದೆ.ಶುಕ್ಲಅಂ ಬ್ರಹ್ಮ್ವಿಚಾರ್ ಸಾರ್ ಪರಮಾದ್ಯಾಮ್ ಜಗದ್ವ್ಯಾಪಿನೀಮ್ ವೀಣನಾ ಪುಸ್ತಕ್ ಧಾರಿಂನೀಭಾಮಯ್ ದಾಮ್ ಜಾಡ್ ಯಾಪಾನ್ಧಕಾರಅಪಹಾಮ್ ಹಸ್ತೇ ಸ್ಫ್ಯಾಟಿಕ್ ಮಾಲಿಕಾಂ ವಿಧತೀಮ್ ಪರಮಾಸನೇ ಶಾಂಸ್ಥಿತಾಂ ವಂದೇ ತಾಂ ಪರಮೇಶ್ವರೀಮ್ ಭಾಗವತೀಮ್ ಬುದ್ಧಿ ಪ್ರದಾಂ ಶ್ರದ್ದಾಂ .

ಶಿವನ ಮಂತ್ರ :ಪರಮಾತ್ಮ ಶಿವನನ್ನು ಕಠಿಣ ಕಾಲದಲ್ಲಿ ನೆನೆದರೆ ಕಷ್ಟಗಳು ದೂರವಾಗುತ್ತವೆ , ಸ್ಪಷ್ಟ ಗ್ರಹಿಕೆ ಮತ್ತು ಎಲ್ಲಾ ತೊಂದರೆಗಳನ್ನು ಮುಕ್ತಗೊಳಿಸಲು ಜೀವನದ ತೊಂದರೆಗಳನ್ನು ನಿವಾರಿಸಲು ಕಠಿಣ ಕಾಲದಲ್ಲಿ ಕೆಳಗಿನ ಮಂತ್ರಗಳ ಪಠಣ ಮಾಡಬೇಕು.ಪಂಚಾಕ್ಷರಿ ಮಂತ್ರ : ಓಂ ನಮಶಿವಾಯ ರುದ್ರ ಮಂತ್ರ : ಓಂ ನಮೋ ಭಗವತೇ ರುದ್ರಾಯ ಶಿವ. ಗಾಯತ್ರಿ : ಓಂ ತತ್ಪುರುಷಾಯ ವಿದ್ಮಹೇ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಹ್ ಪ್ರಚೋದಯಾತ್
ಬ್ರಹ್ಮ ದೇವ್ರ ಮಂತ್ರ :ಕಷ್ಟ ಕಾಲದಲ್ಲಿ ಬ್ರಹ್ಮ ದೇವ್ರ ಪ್ರಾರ್ಥನೆ ಮಾಡಿದರೆ ನಮ್ಮ ದುಃಖ ದೂರವಾಗಿ ಒಳ್ಳೆಯದು ಆಗುತ್ತಂತೆ,ಓಂ ಈಮ್ ಹ್ರಿಮ್ ಶ್ರೀಮ್ ಕ್ಲಿಂ ಸಹೂ ಸತ್ ಚಿತ್ ಏಕಂ ಬ್ರಹ್ಮ.ಮಹಾ ಕಾಳಿ ಮಂತ್ರ:ಓಂ ಕ್ರೀಮ್ ಕಾಳಿಕಾಯೈ ನಮಃ,ಈ ಮಂತ್ರಗಳನ್ನು ಬೆಳಗ್ಗೆ ಹಾಗು ಸಂಜೆ ಪಠಿಸುತ್ತ ಇದ್ದಾರೆ ಶುಭ ಉಂಟಾಗುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top