ಅರೋಗ್ಯ

ಅಂಡಾಶಯದ ಮೇಲೆ ಆಗುವ ನೀರಿನ ಗುಳ್ಳೆಅಥವಾ ಗಂಟು, ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (PCOS) ಹೆಣ್ಮಕ್ಕಳ ಬಂಜೆತನಕ್ಕೆ ಕಾರಣವಾಗ್ತಿದೆ ಇದಕ್ಕೆ ಮನೆಮದ್ದುಗಳು

ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (PCOS) .ಇತ್ತೀಚಿನ ಒತ್ತಡದ ಬದುಕಿನಲ್ಲಿ ಮಹಿಳೆಯನ್ನು ತುಂಬಾ ಕಾಡುತ್ತಿರುವ ಸಮಸ್ಯೆ PCOS.

ಏನಿದು PCOS?

ಮಹಿಳೆಯರಲ್ಲಿ ಹಾರ್ಮೋನ್ ಏರುಪೇರಿನಿಂದ ಉಂಟಾಗುವ ಒಂದು ಸಿಂಡ್ರೋಮ್.ಹೆಸರೇ ಹೇಳುವಂತೆ PolyCysts ಅಂದರೆ ಅಂಡಾಶಯದ ಮೇಲೆ ಆಗುವ ನೀರಿನ ಗುಳ್ಳೆಗಳು. Cyst ಅಂದರೆ ಗುಳ್ಳೆ ಅಥವಾ ಗಂಟು. ಮಹಿಳೆಯಲ್ಲಿ  ಋತುಚಕ್ರದ ಸಮಯದಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನಿನ ಬಿಡುಗಡೆಯಾಗುತ್ತದೆ. ಇದನ್ನು ಅಂಡಾಶಯದ ಮೇಲಿರುವ ಫಾಲಿಕಲ್ ಗಳು ಬಿಡುಗಡೆ ಮಾಡುತ್ತವೆ. PCO ಇರುವವರಿಗೆ ಅಂಡಾಶಯದ ಮೇಲೆ ಗುಳ್ಳೆ(Cyst) ಇರುವುದರಿಂದ ಹಾರ್ಮೋನ್ ಬಿಡುಗಡೆಯಲ್ಲಿ ವ್ಯತ್ಯಾಸವಾಗಿ ಋತುಚಕ್ರ ಸರಿಯಾಗಿ ಆಗುವುದಿಲ್ಲ.ಇದರ ಕಡೆಗೆ ಸರಿಯಾಗಿ ಗಮನ ಹರಿಸಿ ಜೀವನ ಕ್ರಮ ಬದಲಿಸಿದರೆ, ಇದೊಂದು ಸಮಸ್ಯೆಯೇ ಅಲ್ಲ. ಸಂಶೋಧನೆಯ ಪ್ರಕಾರ ವಿಶ್ವದ ಪ್ರತಿ 10 ಮಹಿಳೆಯರಲ್ಲಿ 6 ಜನರಿಗೆ PCOS ಇದೆ. ಕೆಲವು ಮೂಢನಂಬಿಕೆಗಳು ಜನರಿಂದ ಜನರಿಗೆ ಹರಡಿ PCO ಇರುವ ಮಹಿಳೆಯನ್ನು ಇನ್ನಷ್ಟು ಖಿನ್ನರನ್ನಾಗಿಸಿವೆ.

ಇದರಿಂದ ಬಳಲುತ್ತಿರುವವರಿಗೆ ಅವರ ಓವರಿ ಗಳಲ್ಲಿ ಸಣ್ಣ ಸಣ್ಣ ಅನೇಕ ಕ್ರ್ಯಸ್ಥ(ಚೀಲ)ಗಳಾಗಿರುತ್ತದೆ.ಪಿ ಸಿ ಓ ಡಿ ಯಿಂದ ಬಳಲುತ್ತಿರುವವರಿಗೆ ಅವರ ಋತು ಚಕ್ರ ಸಮಸ್ಯೆ ಆಗುತ್ತದೆ (ತಿಂಗಳು ತಿಂಗಳು ಅವರು ಮುಟ್ಟು ಆಗ್ತಾಇರಲ್ಲ), ಓವರಿ ದೊಡ್ಡದಾಗಿ ಆಂಡ್ರೊಜೆನ್ ಮತ್ತು ಈಸ್ಟ್ರೋಜೆನಿಕ್ ಎಂಬ ಹಾರ್ಮೋನುಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ ಮತ್ತು ಮದುವೆ ಆದ ಹೆಂಗಸರಿಗೆ ಅವರ ಗರ್ಭಧರಣಿ ಆಗಲ್ಲ ಇದು ಬಂಜೆತನಕ್ಕೆ ಕಾರಣವಾಗುತ್ತದೆ.ಈ ಪಿ ಸಿ ಓ ಡಿ /ಪಿ ಸಿ ಓ ಸ್ – ಪೋಲಿಸಿಸ್ಟಿಕ್ ಓವರಿಯನ್ ಡಿಸೀಸ್ ಯಾಕೆ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ

ಅದಕ್ಕೆ ಮುಖ್ಯ ಕಾರಣ ಹಾರ್ಮೋನ್ ಸಮಸ್ಯೆ :

ಪಿ ಸಿ ಓ ಡಿ /ಪಿ ಸಿ ಓ ಸ್ – ಪೋಲಿಸಿಸ್ಟಿಕ್ ಓವರಿಯನ್ ಡಿಸೀಸ್ ನ ಗುಣ ಲಕ್ಷಣಗಳು :ಸುಮ್ನೆ ದಿನ ದಿನ ದೇಹದ ತೂಕ ಜಾಸ್ತಿ ಆಗುತ್ತೆ.ಜಾಸ್ತಿ ಗುಳ್ಳೆಗಳು ಕಾಣಿಸಿಕೊಳ್ಳುತ್ತೆ.ದೇಹದ ಜಾಸ್ಥೆ ಕೂದಲು ಕಾಣಿಸಿಕೊಳ್ಳುತ್ತೆ.ಎಷ್ಟು ದಿನ ಅದ್ರು ಗರ್ಭಧರಣಿ ಆಗಲ್ಲ.

ಆದರೆ ಅದನ್ನು ಮನೆಮದ್ದನ್ನು ಮತ್ತು ಕೆಲವು ಆಹಾರ ಬಳಸಿಕೊಂಡು ಯಾವ ರೀತಿ ಕಡಿಮೆ ಮಾಡಬಹುದು ಅಂತ ನಾವು ನಿಮಗೆ ತಿಳಿಸಿಕೊಡ್ತೀರಿ.

ಪುದೀನಾ ಸೊಪ್ಪು :

 

 

 

ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕೆ ಸ್ವಲ್ಪ ಪುದೀನಾ ಸೊಪ್ಪುಹಾಕಿ ಸ್ವಲ್ಪ ಹೊತ್ತು ಬಿಟ್ಟು ಕುಡಿಯುವುದರಿಂದ ನಿಮ್ಮ ಪಿ ಸಿ ಓ ಡಿ /ಪಿ ಸಿ ಓ ಸ್ ಸಮಸ್ಯೆ ಮಾಯವಾಗುತ್ತದೆ.

ಅಗಸೆ ಬೀಜ :ದಿನಕ್ಕೆ ಒಂದು ಚಮಚ ಅಗಸೆ ಬೀಜವನ್ನು ತಿನ್ನುವುದರಿಂದ ಒಮೇಗಾ ಸತ್ವ ಹೆಚ್ಚಾಗುವುದರ ಜೊತೆ ಪಿ ಸಿ ಓ ಡಿ /ಪಿ ಸಿ ಓ ಸ್ ಸಮಸ್ಯೆ ಸಂಪೂರ್ಣವಾಗಿ ಮರೆಯಾಗುತ್ತದೆ.

ಬಾದಾಮಿ ಮತ್ತು ಗೋಡಂಬಿ :ದಿನಕ್ಕೆ ೨ ಬಾದಾಮಿ ಮತ್ತು ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಪ್ರೋಟೀನ್ ವಿಟಮಿನ್ ಸರಾಗವಾಗಿ ಸಿಗುವುದರ ಜೊತೆ ಅರೋಗ್ಯ ಸಮಸ್ಯೆಗಳಾದ ಪಿ ಸಿ ಓ ಡಿ /ಪಿ ಸಿ ಓ ಸ್ ಬಹಳ ಬೇಗ ಹೊರಹೋಗುತ್ತದೆ.

ಬೆರಿಹಣ್ಣು:ದಿನ ಬೆರಿಹಣ್ಣು ತಿಂದ್ರೆ ಅದ್ರಲಿರುವ ಸತ್ವ ಪಿ ಸಿ ಓ ಡಿ /ಪಿ ಸಿ ಓ ಸ್ ಸಮಸ್ಯೆಯನ್ನು ಬಲು ಬೇಗ ಕಡಿಮೆ ಮಾಡಿ ಅರೋಗ್ಯ ವಾಗಿರಲು ಸಹಾಯ ಮಾಡುತ್ತದೆ.

ಮೊಟ್ಟೆ ಮತ್ತು ಮೀನು:ದಿನ ಮೊಟ್ಟೆ ಮತ್ತು ಮೀನನ ತಿನ್ಬೇಕ್ಕೂ ಅದು ನಿಮ್ಮ ದೇಹಕ್ಕೆ ಬೇಕಾದ ,ನಿಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲ ಅಂಶಗಳನ ಪೂರೈಕೆ ಮಾಡುತ್ತದೆ.

ತರಕಾರಿ ಮತ್ತು ಹಣ್ಣುಗಳು :ನಾವು ಏನು ತಿನ್ನುತ್ತೀರಿ ಅದು ನಮ್ಮ ಅರೋಗ್ಯ ದಲ್ಲಿ ಗೊತ್ತಾಗುತ್ತೆ ಅದರಿಂದ ಜಂಕ್ ಫುಡ್ ನಿಂದ ದೂರ ಇರಿ,ಆದಷ್ಟು ಹಸಿರು ತರಕಾರಿ ಮತ್ತು ಹಣ್ಣುಗಳನು ತಿಂದು ನಿಮ್ಮ ಅರೋಗ್ಯ ಕಾಪಾಡಿಕೊಳ್ಳಿ .

ವ್ಯಾಯಾಮ ಮಾಡಿ:

 

 

 

ದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಆಕ್ಟಿವ್ ವಾಗಿ ಇರುವುದರ ಜೊತೆ ನಿಮ್ಮ ಅರೋಗ್ಯ ಚೆನ್ನಾಗಿರುತ್ತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top