fbpx
ಅರೋಗ್ಯ

ಹೆಂಗಸರ ಎದೆಯ ಭಾಗದಲ್ಲಿ ಊತ ಕಾಣಿಸಿಕೊಂಡರೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ನಾಟಿ ಮದ್ದು

ಕಂದಮ್ಮಗಳಿಗೆ ಸ್ತನ ಪಾನ ಮಾಡಿಸುವ ಪವಿತ್ರ ಸ್ಥಳ ವಕ್ಷ ಸ್ಥಳ , ಇಂತಹ ಎದೆಯ ಭಾಗದಲ್ಲಿ ಸೋಂಕಿನಿಂದಲೋ ಅಥವಾ ಹಾರ್ಮೋನ್ ಬದಲಾವಣೆಯಿಂದಲೋ ಅಥವಾ ದೈಹಿಕ  ನಾನಾ ರೋಗಗಳಿಗೆ ತುತ್ತಾಗಬಹುದು .ಎದೆಯ ಭಾಗದಲ್ಲಿ ಊತ ಕಾಣಿಸಿಕೊಂಡರೆ ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ನಾಟಿ ಮದ್ದಿನ ಪದ್ದತಿಯನ್ನು ನಾವು ಇಂದು ತಿಳಿಸಿಕೊಡುತ್ತೇವೆಸಾಮಾನ್ಯವಾಗಿ ಕಳೆ ಸಸ್ಯ ಎಂದು ಕಿತ್ತು ಬಿಸಾಡುವ ನೀಲಿ ದತ್ತುರ ಅಥವಾ ಉನ್ಮತ್ತ ಗಿಡದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದುಮೊದಲಿಗೆ ನೀಲಿ ದತ್ತುರ ಅಥವಾ ಉನ್ಮತ್ತ ಗಿಡದ ಕಾಯಿಯನ್ನು ತೆಗೆದುಕೊಂಡು ನಿಂಬೆ ಕತ್ತರಿಸುವ ಹಾಗೆ ಸ್ವಲ್ಪ ಸೀಳಿಕೊಂಡು ಅದರ ಒಳಗಿನ ಬೀಜಗಳನ್ನು ಹೊರಗೆ ತೆಗೆದು ಬಿಸಾಡಬೇಕು

 

 

 

ಇದಾದ ನಂತರ ಬೀಜ ಇದ್ದ ಒಳಭಾಗಕ್ಕೆ ಎಳ್ಳು ಹಾಗು ಅರಿಶಿನದ ಪುಡಿ ಅರ್ಧ ಚಮದಷ್ಟು ತೆಗೆದುಕೊಂಡು ಸೀಳನ್ನು ದಾರ ಬಳಸಿ ಮುಚ್ಚಬೇಕು .

 

 

 

ಇದಾದ ನಂತ್ರ ಒಂದು ಪಾತ್ರೆಗೆ ನೀರನ್ನು ಹಾಕಿ ಹಬೆ ಬರುವವರೆಗೂ ಕಾದು ಹಬೆ ಬರಲು ಶುರುವಾದ ನಂತರ ಹಬೆಗೆ ನೇರವಾಗಿ ದಾರವನ್ನು ಬಳಸಿ ಕಾಯಿಯನ್ನು ಹಿಡಿಯಿರಿ ಇದಾದ ಬಳಿಕ ಹಬೆಯಲ್ಲಿ ಕಾಯಿ ಬೆಂದ ಮೇಲೆ ಹೊರಗೆ ತೆಗೆದು ಪೇಸ್ಟ್ ರೀತಿ ಮಾಡಿಕೊಂಡುಎದೆಯ ಭಾಗದಲ್ಲಿ ಊತ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಈ ಪದ್ದತಿಯನ್ನು ಎರಡು ದಿನ ಅನುಸರಿಸಿದರೆ ಯಾವುದೇ ಸೋಂಕು ಅಥವಾ ಊತ ಬೇಗ ವಾಸಿಯಾಗುತ್ತದೆ .

 ನೀಲಿ ದತ್ತುರ ಅಥವಾ ಉನ್ಮತ್ತ ಗಿಡ ವಿಷಕಾರಿಯಾಗಿದ್ದು , ಇದರ ಸೇವನೆ ಮಾಡಬಾರದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top