fbpx
ಹೆಚ್ಚಿನ

ಶಾಸ್ತ್ರಗಳ ಪ್ರಕಾರ ಒಂದು ಸಣ್ಣ ಅಡಿಕೆಯಿಂದ ನೀವು ಈ ಸುಲಭ ಉಪಾಯವನ್ನು ಪಾಲಿಸಿದ್ರೆ ಹಣಕಾಸಿನ ಸಮಸ್ಯೆ ದೂರವಾಗಿ ನೆಮ್ಮದಿಯ ಜೀವನ ಪಡ್ಕೊಬಹುದು .

ಶಾಸ್ತ್ರಗಳ  ಪ್ರಕಾರ  ಒಂದು ಸಣ್ಣ ಅಡಿಕೆಯಿಂದ ನೀವು ಈ ಉಪಾಯವನ್ನು ಪಾಲಿಸಿದರೆ ನೀವೂ ಶ್ರೀಮಂತರಾಗಬಹುದು.

ಪೂಜೆಯಲ್ಲಿ  ನಾವು ಸಾಮಾನ್ಯವಾಗಿ ಧೂಪ, ದೀಪ, ಹೂವು, ಪುಷ್ಪ, ಗಂಧ, ಅರಿಶಿನ ಮತ್ತು  ಕುಂಕುಮ ಇವುಗಳಿಗೆ ಮಹತ್ವವನ್ನು ಕೊಡುತ್ತೇವೆ.ಇದರ ಜೊತೆಗೆ ಎಲೆ ಅಡಿಕೆಗೂ ಸಹ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆಯಿಂದ ದೊಡ್ಡ ಖುಷಿಗೆ ಕಾರಣವಾಗ ಬಹುದು .ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮಾಡಿದ ಅಡಿಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಸುಖ, ಶಾಂತಿಯ ಜೊತೆಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ.ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಬೆಳ್ಳಿಯ  ಪಾತ್ರೆಯಲ್ಲಿ ಅಡಿಕೆಯನ್ನು ಸ್ಥಾಪನೆ ಮಾಡಿ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಧೂಪ ಹಾಗೂ ದೀಪವನ್ನು ಬೆಳಗಿಸಬೇಕು. ಇದರಿಂದ ಮನೆಯ ದೌರ್ಭಾಗ್ಯ ದೂರವಾಗುತ್ತದೆ.

 

ಸಂಬಂಧಿತ ಚಿತ್ರ

 

 

ಶಾಸ್ತ್ರಗಳ ಪ್ರಕಾರ ವಿಧಿ ವಿಧಾನದಿಂದ ಅಡಿಕೆಗೆ ಮಾಡಿದ ಪೂಜೆ ಶೀಘ್ರದಲ್ಲಿ ಹಾಗೂ ಆಶ್ಚರ್ಯಕರ ರೀತಿಯಲ್ಲಿ ಫಲಿತಾಂಶ ನೀಡುತ್ತದೆ. ಮನೆಯ ಕಪಾಟಿನಲ್ಲಿ ಶುದ್ಧ ಅಡಿಕೆಯನ್ನು ಇಟ್ಟರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಹಣದ ಕೊರತೆ ಎಂದಿಗೂ ಕಾಡುವುದಿಲ್ಲ .ಮಂತ್ರಿಸಿದ ಅಡಿಕೆಯನ್ನು ಕಪಾಟಿನಲ್ಲಿ ಇಡಬೇಕು. ಕಪಾಟಿನೊಳಗೆ ಸ್ವಸ್ತಿಕ ಚಿಹ್ನೆಯನ್ನು ರಚಿಸಿ ಅದರಲ್ಲಿ ಅಡಿಕೆ ಇಡುವುದು ಶುಭ ಎಂದು ಪರಿಗಣಿಸಲಾಗಿದೆ.

 

 

 

ಇದನ್ನು ಕಪಾಟಿನಲ್ಲಿ ಇಡುವುದರಿಂದ ಕಪಾಟಿನ ಆಸುಪಾಸು  ನಕಾರಾತ್ಮಕ ಶಕ್ತಿಯ ಪ್ರವೇಶ ಮಾಡುವುದಿಲ್ಲ. ಸಕಾರಾತ್ಮಕ ಶಕ್ತಿ ನೆಲೆಸುತ್ತದೆ .ನಿಮ್ಮ ಮನಸ್ಸಿನ ಆಸೆ ಈಡೇರಬೇಕಾದರೆ ಯಾವುದಾದರೂ ದೇವಸ್ಥಾನಕ್ಕೆ ಹೋಗಿ, ತಾಮ್ರದ ಪಾತ್ರೆಗೆ ಅಡಿಕೆ ಹಾಗೂ ಗಂಗಾಜಲವನ್ನು ಹಾಕಿ ದಕ್ಷಿಣೆ ಸಮೇತ  ಅರ್ಪಿಸಿದರೆ  ನಿಮ್ಮ ಆಸೆಗಳನ್ನು ಈಡೇರಿಸುವುದರ ಜತೆಗೆ ಈಶ್ವರನ ಕೃಪೆ ಕೂಡ ಪ್ರಾಪ್ತಿಯಾಗುವುದು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top