fbpx
ಅರೋಗ್ಯ

ಅಕ್ಕಿ ತೊಳೆದ ನೀರಿಂದ ಆಗೋ ಈ ಆರೋಗ್ಯಕಾರಿ ಪ್ರಯೋಜನಗಳನ್ನ ತಿಳ್ಕೊಂಡ್ರೆ ಇನ್ಯಾವತ್ತೂ ಬಿಸಾಕೋಕೆ ಹೋಗಲ್ಲ.

ಕೂದಲಿಗೆ ಆರೋಗ್ಯ:ಅಕ್ಕಿ ತೊಳಿಯುದ ನೀರಿನಿಂದ ತಮ್ಮ ಕೂದಲುಗಳು ನಯವಾಗಿ ಮತ್ತು ಕೂದಲಿನ ಒಟ್ಟು ನಿರ್ವಹಣೆ ಆಗುತ್ತೆ ಉಪಯೋಗಿಸಿ .ನೀವು ಅಡುಗೆ ಮಾಡುವಾಗ ಅಕ್ಕಿ ತೊಳೆಯುವಾಗ ಅದರ ನೀರನ್ನ ಬಿಸಾಡಬೇಡಿ ಅದರಿಂದ ತುಂಬಾ ಉಪಯೋಗವಿದೆ  ತೊಳೆದ ನೀರನ್ನು ತಮ್ಮ ಕೂದಲಿಗೆ ಬಳಸಿಕೊಂಡರೆ ಕೂದಲುಗಳು ನಯವಾಗಿ ಮತ್ತೆ ಸುಂದರವಾಗಿ ಕಾಣಿಸುತ್ತದೆ ಹಾಗೆಯೇ ಕೂದಲಿನಲ್ಲಿ ಏನಾದ್ರು ಒಟ್ಟು ಇದ್ರೆ ನಿರ್ವಹಣೆ ಆಗುತ್ತದೆ.

 

 

 

ಅಕ್ಕಿ ತೊಳೆದ ನೀರಿನಿಂದ ನಿಮಗೆ ನಿಮ್ಮ ಮುಖ ಕಾಂತಿ ಹೆಚ್ಚುತ್ತದೆ:ಅಕ್ಕಿ ತೊಳೆಯಲು ಉಪಯೋಗಿಸಿದ ನೀರು ನಿಮ್ಮ ಮುಖದಲ್ಲಿ ಯಾವುದೇ ಮಡುವೆ ಗುಳ್ಳೆ ಗಳಿದ್ರೆ ನಿವಾರಣೆ ಆಗುತ್ತದೆ. ಅಕ್ಕಿ ತೊಳೆದ ನೀರನ್ನು ಮೊಡವೆ ಗೊಳ್ಳೆಯ ಮೇಲೆ ಮಸಾಜ್ ಮಾಡಿದರೆ ಮೊಡವೆ ಗುಳ್ಳೆ ಎರಡು ಮೂರು ದಿನಗಳಲ್ಲಿ ಮಾಯವಾಗುತ್ತದೆ.ಅಕ್ಕಿ ತೊಳೆದ ನೀರಿನಿಂದ ತುರಿಕೆ ನಿವಾರಣೆ ಆಗುತ್ತದೆ.ನಿಮ್ಮ ಕತ್ತು ಬಾಗದಲ್ಲಿ ಅಥವಾ ನಿಮ್ಮ ಮುಖದಲ್ಲಿ ತುರಿಕೆ ಕಂಡುಬಂದರೆ ಅಕ್ಕಿ ತೊಳೆದ ನೀರಿನಿಂದ ತುರಿಕೆ ಇರುವ ಜಾಗಕ್ಕೆ ಮಸಾಜ್ ಮಾಡಿದರೆ 5 ಅಥವಾ 10 ನಿಮಿಷದಲ್ಲಿ ನಿವಾರಣೆ ಆಗುತ್ತದೆ .ಮತ್ತೆ ಯಾವುದೇ ರೀತಿಯ ಸೆಡ್ ಎಫೆಕ್ಟ್ ಗಳು ಕಂಡು ಬರುವುದಿಲ್ಲ.ಸನ್ ಬರ್ನ್‌ ನಿವಾರಣೆ:ನೀವು ಸ್ಯಾನ್ ಬರ್ನ್ ಸಮಸ್ಯಯಿಂದ ಬಳಲುತ್ತಿದ್ದರೆ ಅಕ್ಕಿ ತೊಳೆದ ನೀರಿನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸ್ಯಾನ್ ಬರ್ನ್ ಆಗಿರುವ ಜಾಗವನ್ನು ಅಕ್ಕಿ ತೊಳೆದ ನೀರಿನಿಂದ ತೊಳೆದುಕೊಂಡರೆ ನಿಮ್ಮ ತ್ವಚೆಯ ಸನ್‌ ಬರ್ನ್‌ನಿಂದ ಹಾನಿಗೊಳಗಾಗುವುದನ್ನು ತಡೆಯುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top