fbpx
ಮನೋರಂಜನೆ

ಫಿಕ್ಸ್ ಅಯ್ತು ನಟ ಹರ್ಷರವರ ಮ್ಯಾರೇಜ್ ಡೇಟ್ .

ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲಿ ಹೋದರು ಸ್ಟಾರ್ ಗಳ ಮದುವೆಯದೆ ಮಾತುಕತೆ. ಏಕೋ ಈ ವರ್ಷ ಎಲ್ಲಾ ಬ್ಯಾಚಲರ್ಸ್ ನಟರು ಮದುವೆಯಾಗಿ ಬಿಡಿಬೇಕಂಬ ನಿರ್ಧಾರ ತೆಗೆದು ಕೊಂಡಂತಿದೆ. ಹೌದು ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ರವರ ಮದುವೆಯ ಬಗ್ಗೆ ಮಾತು ಕೇಳಿ ಬರುತ್ತಿದಂತೆಯೇ , ನಟ ದಿಂಗಂತ್ ಮತ್ತು ನಟಿ ಐಂದ್ರಿತಾ ರೈ ರ ಮದುವೆಯು ಫಿಕ್ಸ್ ಆಯಿತು. ಇದೀಗ ಈ ಪಟ್ಟಿಯಲ್ಲಿ ಮತ್ತೊಬ್ಬ ನಟ ಸೇರ್ಪಡೆಯಾಗುತ್ತಿದುದ್ದು ಆ ನಟ ಬೇರೆ ಯಾರು ಅಲ್ಲ ಆವರೇ ಮೊಗ್ಗಿನ ಮನಸಿನಿಂದ ಸಿನಿಪಯಣ ಶುರುಮಾಡಿದ್ದ ನಟ ಹರ್ಷ.

ಹೌದು ನಟ ಹರ್ಷ ಇದೆ ಡಿಸೆಂಬರ್ 3 ರಂದು ಐಶ್ವರ್ಯ ಎಂಬ ಯುವತಿಯ ಜೊತೆಗ ಹಸೆಮಣೆ ಏರಲಿದ್ದಾರೆ . ಈ ಹಿಂದೆ ಅದ್ಧೂರಿಯಾಗಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.ಇದೀಗ ಇವರ ಮದುವೆ ಕಾರ್ಯ ನಡೆಯಬೇಕಿದೆ.

 

ಅಷ್ಟಕ್ಕೂ ನಟ ಹರ್ಷ ರವರ ಮದುವೆ ತಿರುಪತಿಯಲ್ಲಿ ನಡೆಯುತ್ತಿದ್ದು. ಈಗಾಗಲೇ ಮದುವೆಯ ಸಿದ್ದತೆಗಳು ಕೂಡ ನಡೆದಿವೆ ಎನ್ನಲಾಗಿದೆ. ಹಾಗೂ ಅನೇಕ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನ ತಮ್ಮ ಮದುವೆಗೆ ಹರ್ಷರವರು ಆಹ್ವಾನಿಸಿದ್ದು, ಪುನೀತ್ ರಾಜ್ ಕುಮಾರ್ ,ಅಜಯ್ ರಾವ್ ಸೇರಿದಂತೆ ಹಲವು ಕಲಾವಿದರಿಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top