fbpx
ಅರೋಗ್ಯ

ದಿನ 4 ಪಿಸ್ತಾ ತಿನ್ನುವುದರಿಂದ ಈ 8 ಲಾಭಗಳು ಆಗುತ್ತೆ ಅಂತ ತಿಳ್ಕೊಂಡ್ಮೇಲೆ ನೀವು ತಿನ್ನೋಕೆ ಶುರು ಹಚ್ಕೋತಿರಾ

ಈ ಪಿಸ್ಟಾಗೆ ಒಂದು ಇತಿಹಾಸವೇ ಇದೆ,ಪಿಸ್ತಾ ವನ್ನು ಬೆಳೆಯಲು ಆರಂಭಿಸಿದು ಕ್ರಿಸ್ತ ಪೂರ್ವ ೬೦೦೦ ವರ್ಷಗಳ ಹಿಂದೆ .ಪಿಸ್ತಾ ಮೊದಲ ಬಾರಿಗೆ ಒಂದು

ಬೆಳೆತೆಗೆಯಲು ೧೦ ರಿಂದ ೧೨ ವರ್ಷಬೇಕು.ಈ ಪಿಸ್ತಾ ಪೌಷ್ಟಿಕಾಂಶಗಳ ಖನಿಜ .

 

 

 

ಇದು ದೇಹದಲ್ಲಿನ ಕೆಟ್ಟಕೊಬ್ಬನ್ನು ಕಡಿಮೆ ಮಾಡುತ್ತದೆ:೨೦೧೦ರಲ್ಲಿ ನಡೆದಂತ ಒಂದು ಸಂಶೋಧನೆಯ ಪ್ರಕಾರ ದಿನ ಪಿಸ್ತಾ ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಬ್ಬು ಕಡಿಮೆ ಆಗುತ್ತದೆ
ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ :ಪಿಸ್ತಾದಲ್ಲಿ ಕೂದಲಿನ ಬೆಳವಣಿಗೆಗೆ ಬೇಕಾದ ಬಯೊಟಿನ್ ಅಂಶವನ್ನು ಹೊಂದಿರುವುದರಿಂದ ಇದನ್ನು ತಿಂದರೆ ಕೂದಲು ಚೆನ್ನಾಗಿ ಬೆಳೆಯುವುದು.

 

 

 

ರಕ್ತದಲ್ಲಿ ಆಮ್ಲಜನಕ ಸಂಚಾರ ಹೆಚ್ಚಿಸುತ್ತದೆ:ಪಿಸ್ತಾದಲ್ಲಿ ವಿಟಮಿನ್ B6 ತತ್ವ ಇರುವುದರಿಂದ ನಮ್ಮ ದೇಹಕ್ಕೆ ಬೇಕಾದ ಆಮ್ಲಜನಕ ಸರಬರಾಜು ಮಾಡಲು ಸಹಾಯ ಮಾಡುತ್ತದೆ ಮಧುಮೇಹವನ್ನು ಬೇಗ ಕಡಿಮೆ ಮಾಡುತ್ತದೆಶಕ್ತಿ ಹೆಚ್ಚಿಸಿ ಸದಾ ಕಾಲ ಆರೋಗ್ಯವಾಗಿರುವಂತೆ ಮಾಡುತ್ತದೆ:ಪಿಸ್ತಾದಲ್ಲಿ ಅನೇಕ ಆರೋಗ್ಯಕರ ವಿಟಮಿನ್ ಸತ್ವಗಳಾದ ಮಾಗ್ನೆಸ್ ,ಕಾಪರ್,ಪೊಟ್ಯಾಸಿಯಂ ,ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶಗಳನ್ನು ಹೊಂದಿರುತ್ತದೆ
ನಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ :ಇದರಲ್ಲಿ ವಿಟಮಿನ್ ಈ ಸತ್ವ ಇರುವುದರಿಂದ ನಮ್ಮ ಚರ್ಮಸೌಂದರ್ಯವನ್ನು ಕಾಪಾಡಿಕೊಳ್ಲಲು ಸಹಾಯ ಮಾಡುತ್ತದೆ ಮತ್ತು ನಮ್ಮ ಚರ್ಮಕ್ಕೆ ಆಗುವ ಯಾವುದೇ ಹಾನಿಯಿಂದ ರಕ್ಷಿಸುತ್ತದೆ.ಕ್ಯಾನ್ಸರ್ ನಂತ ರೋಗಗಳ ವಿರುದ್ಧ ಹೋರಾಡುತ್ತದೆ .ನಮ್ಮ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ.ಯಾಕೆ ತಡ ನೀವು ಇನ್ಮೇಲೆ ಪಿಸ್ತಾ ತಿನ್ನೋಕೆ ಶುರು ಹಚ್ಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top