fbpx
ಅರೋಗ್ಯ

ಪ್ರತಿದಿನ ಊಟ ಆದ ನಂತರ ಬೆಲ್ಲದ ಚಿಕ್ಕ ತುಂಡನ್ನು ತಿಂದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡ್ಕೋಬೋದು ಗೊತ್ತಾ?

ಬೆಲ್ಲ ಸಿಹಿಯಾದ ಜೊತೆಗೆ ಬಹಳಷ್ಟು ಪೋಷಕಾಂಶಗಳನ್ನು ಹೊಂದಿದೆ ಬೆಲ್ಲ ತುಂಬಾ ಒಳ್ಳೇದು ಎಂದು ಆಯುರ್ವೇದಲ್ಲಿಯೂ ಸಹ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.ಬೆಲ್ಲದಲ್ಲಿ ಐರನ್ ,ಕ್ಯಾಲ್ಸಿಯಂ ,ಪೊಟ್ಯಾಶಿಯಂ ಸಮೃದ್ಧಿಯಾಗಿದೆ .ಇದರಲ್ಲಿ ಕೊಲೆಸ್ಟ್ರಾಲ್ ಅಸಲಿಗೆ ಇರುವುದಿಲ್ಲ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಿದರೆ ಎಷ್ಟು ಅರೋಗ್ಯ ಪ್ರಯೋಜನಗಳು ಇಅದರಲಿ ಇವೆ .ಪೂರ್ವ ಕಾಲದಿಂದಲೂ ಎಷ್ಟು ವಿಶಿಷ್ಟ ಹೊಂದಿರುವ ಬೆಲ್ಲದ ಉಪಯೋಗಗಳು ಏಗಿವೆ.ಪ್ರತಿದಿನ ಊಟದ ನಂತರ ಒಂದು ಚಿಕ್ಕ ಬೆಲ್ಲದ ತುಂಡನ್ನು ತಿಂದರೆ ಅದ್ಭುತವಾದ ಪ್ರಯೋಜನವನ್ನು ನಾವು ತಿಳಿಯಬಹುದು .ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿ ಶೀತ ,ಕೆಮ್ಮು ಅಂತಹ ಇನ್ಫೆಕ್ಷನ್ ಅನ್ನು ಬಾರದಂತೆ ನೋಡಿಕೊಳ್ಳುತ್ತದೆ .ಒಂದು ಗ್ಲಾಸ್ ಬೆಲ್ಲದ ಪಾನಕದಲ್ಲಿ ಎರಡು ತುಳಸಿ ಎಲೆಗಳನ್ನು ಹಾಕಿ ಕುಡಿಯುವುದರಿಂದ ಒಣ ಕೆಮ್ಮಿನಿಂದ ಉಪಶಮನ ಪಡೆಯಬಹುವುದು .

 

 

 

ಪ್ರತಿದಿನ ಒಂದು ಚಿಕ್ಕ ಬೆಲ್ಲದ ತುಂಡನ್ನು ತಿನ್ನುವುದರಿಂದ ಲಿವರ್ನಲ್ಲಿರುವ ಮಲಿನಗಳನ್ನು ಹೊರ ಹಾಕಿ ,ಅದರ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ .ಊಟದ ನಂತರ ಒಂದು ಚಿಕ್ಕ ಬೆಲ್ಲದ ತುಂಡನ್ನು ತೆಗೆದುಕೊಳ್ಳುವುದರಿಂದ ನಾವು ತಿಂದ ಆಹಾರ ಚನ್ನಾಗಿ ಜೀರ್ಣವಾಗಿ ಮಲಬದ್ಧತೆಯಂತಹ ಸಮಸ್ಯೆನ್ನು ದೂರ ಮಾಡುತ್ತದೆ .ಬೆಲ್ಲವನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುವುದರಿಂದ ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ ರಕ್ತದ ಹರಿತವನ್ನು ಉತ್ತಮಗೊಳಿಸುತ್ತದೆ . ಇದು ಹೀಮಗ್ಲೋಬಿನ್ ಅಂಶವನ್ನು ಹೆಚ್ಚು ಮಾಡಿ ,ಹೃದಯಕ್ಕೆ ಸಂಬಂದಿಸಿದ ಸಮಸ್ಯೆಯನ್ನು ದೊರವಿಡುತ್ತದೆ .ಇದರಲ್ಲಿ ಐರನ್ ಅಂಶ ಹೆಚ್ಚಾಗಿ ಇರುವುದರಿಂದ ಗರ್ಭಿಣಿ ಮಹಿಳೆಯರು ಇದನ್ನು ತೆಗೆದುಕೊಳ್ಳುವುದು ಉತ್ತಮ . ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆ ಇದು ತುಂಬಾ ಶಾಯ ಮಾಡುತ್ತದೆ .ನಾವು ಹೆಚ್ಚಾಗಿ ಬಳಸುವ ಸಕ್ಕರೆ , ರಕ್ತದಲ್ಲಿನ ಸಕ್ಕರೆಯ ಅಂಶವನ್ನು ತಕ್ಷಣವೇ ಹೆಚ್ಚಿಸುತ್ತದೆ .ಆದರೆ ಬೆಲ್ಲ ಹಾಗಲ್ಲ ಆದ್ದರಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದವರು ,ಬೆಲ್ಲವನ್ನು ಸಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಪ್ರಮಾದವೇನು ಇಲ್ಲ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top