ದೇವರು

ಮಂಗಳವಾರದ ದಿನ ಈ ದೇವಸ್ಥಾನದಿಂದ ಈ ದಾರವನ್ನು ತಂದು ಮನೆಯ ಈ ಸ್ಥಳದಲ್ಲಿ ಇಟ್ಟರೆ ನಿಮಗೆ ಧನ ಪ್ರಾಪ್ತಿಯಾಗುತ್ತದೆ.

ನೀವು ಸಾಲದ ಬಾಧೆಯಿಂದ ನಿಮ್ಮ ಜೀವನದಲ್ಲಿ ಹಲವು ಕಷ್ಟಗಳನ್ನು ಮತ್ತು ಸಂಕಟ ನೋವುಗಳನ್ನು ಅನೇಕ ರೀತಿಯ ಸಮಸ್ಯೆಗಳಿಂದ ನರಳುತ್ತಿದೆ. ಅಷ್ಟೇ ಅಲ್ಲದೆ ನೀವು ಎಷ್ಟೇ ಕಷ್ಟಪಟ್ಟರೂ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೇ ? ಹಾಗಾದರೆ ನಿಮ್ಮ ಜೀವನದಲ್ಲಿ ಸಂತೋಷ,ನೆಮ್ಮದಿ ಇಲ್ಲದೆ ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಿದ್ದೀರ ? ಹಾಗಾದರೆ ನಿಮ್ಮ ಸುತ್ತ ನಕಾರಾತ್ಮಕ ಅಥವಾ ದುಷ್ಟ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ.ಅದೃಷ್ಟ ನಿಮಗೆ ಒಲಿಯಬೇಕು ಎಂದರೆ ನೀವು ಈ ರೀತಿ ಮಾಡಬೇಕು.ಆಗ ನೀವು ಆರ್ಥಿಕ ಸದೃಢತೆಯನ್ನು ಪಡೆದು ನೆಮ್ಮದಿಯ ಮತ್ತು ಸುಖಕರವಾದ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು.

ಯಾವುದಾದರೂ ಕೆಟ್ಟ ಕಣ್ಣಿನ ದೃಷ್ಟಿ ಅಥವಾ ನರದೃಷ್ಟಿ ನಿಮಗೆ ತಗುಲಿದರೆ ಅಥವಾ ತಗುಲಿದೆ ಎಂದು ಕೊಂಡಾಗ ಸಾಮಾನ್ಯವಾಗಿ ನಾವು ಕಪ್ಪು ದಾರವನ್ನು ಬಳಸುತ್ತೇವೆ. ಆದರೆ ಅದೇ ಕಪ್ಪು ದಾರವನ್ನು ಹೇಗೆ ಬಳಸಬೇಕು ಮತ್ತು ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.

 

 

 

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕಪ್ಪು ದಾರವನ್ನು ಕಟ್ಟಿ ಕೊಳ್ಳುತ್ತಾರೆ. ಆದರೆ ಅವರಿಗೆ ಯಾವುದೇ ರೀತಿಯ ವಿಧಿ ವಿಧಾನವು ತಿಳಿದಿರುವುದಿಲ್ಲ. ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕಪ್ಪು ದಾರವನ್ನು ತೆಗೆದುಕೊಂಡು ಅದಕ್ಕೆ 9 ಗಂಟನ್ನು ಹಾಕಿ ಅದನ್ನು ನಾವು ಮನೆಯ ಬಾಗಿಲಿಗೆ ಕಟ್ಟಬೇಕು. ನಂತರ ಹಣವನ್ನು ಶೇಖರಿಸಿಡುವ ಜಾಗದಲ್ಲಿ ಇಟ್ಟರೆ, ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಎಂದಿಗೂ ಉಂಟಾಗುವುದಿಲ್ಲ.ಅಷ್ಟೇ ಅಲ್ಲದೆ ಈ ಕಪ್ಪು ದಾರವನ್ನು ನೀವು ಕೊರಳಿಗೆ ಧರಿಸುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಈ ರೀತಿ ಮಾಡುವುದರಿಂದ ನರ ದೃಷ್ಟಿ, ಕೆಟ್ಟ ಕಣ್ಣಿನ ದೃಷ್ಟಿಯಿಂದ ಮುಕ್ತಿ ಪಡೆಯಬಹುದು.
ಅಷ್ಟೇ ಅಲ್ಲದೆ ನಿಮಗೆ ದೃಷ್ಟಿ ತಾಗಿದ್ದರೆ ಏನೇ ಕೆಲಸ, ಕಾರ್ಯಗಳನ್ನು ಮಾಡುತ್ತಿದ್ದರೂ ಅಡ್ಡಿ ಆತಂಕಗಳು ಉಂಟಾಗುತ್ತಿವೆ ಎಂದರೆ, ಇದೀಗ ನಾವು ಹೇಳಿದ ಹಾಗೆ ಮಂಗಳವಾರ ಮತ್ತು ಶನಿವಾರ ಆ ಕೆಲವು ನಿಯಮಗಳನ್ನು ಪಾಲಿಸಿ ಆ ರೀತಿಯಾಗಿ ಮಾಡಿದರೆ ಖಂಡಿತವಾಗಿಯೂ ನೀವು ಕುಬೇರರಾಗುತ್ತೀರ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top