ಮನೋರಂಜನೆ

ಈ ಫೋಟೋದಲ್ಲಿರುವ ಕನ್ನಡದ ಟಾಪ್ ಹೀರೋಯಿನ್ ಯಾರೆಂದು ಹೇಳಿ ನೋಡೋಣ ?

 

 

ಈ ಮೇಲಿನ ಕ್ಯೂಟ್ ಫೋಟೋದಲ್ಲಿ ಕಾಣುತ್ತಿರುವ ಹುಡುಗಿ ಯಾರೇಳಿ ನೋಡೋಣ? ಪಿಳಿಪಿಳಿ ಕಣ್ಣು ಬಿಡುತ್ತ, ಮಂದಹಾಸ ಬೀರುತ್ತಾ, ಥೇಟ್ ಸಿಂಡ್ರೆಲ್ಲಾ ತರ ನಿಂತಿರುವ ಈ ಪುಟ್ಟ ಬಾಲಕಿ ಯಾರ್ ಗೊತ್ತೇ?

ಹೌದು ! ಇವರೇ ನಮ್ಮ ಕನ್ನಡದ ಫೇಮಸ್ ಹೀರೋಯಿನ್ ನಮ್ಮ ‘ಪ್ರಿಯಾಂಕ್ ಉಪೇಂದ್ರಾ’ . ಈ ಫೋಟೋ ಪ್ರಿಯಾಂಕಾ ರವರು ತಮ್ಮ 4 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಕೊಳ್ಳುವ ಸಂದರ್ಭದಲ್ಲಿ ತೆಗೆದಿರುವುದು.
ಈ ಫೋಟೋವನ್ನು ಪ್ರಿಯಂಕಾ ಉಪೇಂದ್ರ ರವರು ಫೇಮಸ್ ಸೋಶಿಯಲ್ ಮೀಡಿಯಾ ಆದ ಇನ್ಸ್ಟಾಗ್ರಾಮ್ ನ ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಈ ಮೂಲಕ ಹಳೆಯ ಸವಿನೆನಪಿನ ಲೋಕಕ್ಕೆ ಜಾರಿದ್ದಾರೆ.

ಹಾಗೇ ಕ್ಯಾಲಿಫೋರ್ನಿಯಾದಲ್ಲಿ ಕಳೆದ ತಮ್ಮ ಬಾಲ್ಯ ದಿನಗಳನ್ನು ನೆನಪಿಸಿಕೊಂಡ ಪ್ರಿಯಾಂಕ !

ಪ್ರಿಯಾಂಕ ಉಪೇಂದ್ರ ಯುಎಸ್‌ಎ,ಕ್ಯಾಲಿಫೋರ್ನಿಯಾ,ಲಾಸ್‌ ಏಂಜೆಲ್ಸ್‌ನಲ್ಲಿ ಕಳೆದ ಬಾಲ್ಯದ ದಿನಗಳನ್ನೂ ಒಂದು ಫೋಟೋ ಮೂಲಕ ನೆನಪಿಸಿಕೊಂಡಿದ್ದು . ಅಲ್ಲಿರೋ ಡಿಸ್ನಿಲ್ಯಾಂಡ್ ನಮ್ಮಿಡೀ ಕುಟುಂಬದ ನೆಚ್ಚಿನ ಜಾಗವಾಗಿತ್ತು. ಅಲ್ಲಿಗೇ ಹೋಗ್ತಿದ್ವಿ.ಇದು ನನ್ನ ಆಂಟಿ,ಅಂಕಲ್ ಹಾಗೂ ಲವ್ಲಿ ಅಮ್ಮ ಅಂತಾ ಫೋಟೋ ಅಪ್ಲೋಡ್ ಮಾಡಿ ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top