ಬಿಗ್ ಬಾಸ್

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಕವಿತಾ ಗೌಡ ಹೇಳಿದ ‘ಆ ಒಂದು’ ಮಾತು ಆಯ್ತು ಸಿಕ್ಕಾಪಟ್ಟೆ ವೈರಲ್.

ಬಾಸ್ ಸೀಸನ್ 6 ಯಶಸ್ವಿಯಾಗಿ ಸಾಗುತ್ತಿದ್ದು ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹುಟ್ಟಿ ಹಾಕಿದೆ.ಹೀಗಿರುವಾಗಾ ಬಿಗ್ ಬಾಸ್ ಮನೆಯಲ್ಲಿರುವ ಮಂದಿಗಳೆಲ್ಲ ಈಗ ಎಲ್ಲಾ ವೀಕ್ಷಕರಿಗೂ ಚಿರಪರಿಚಿತರಾಗಿ ಹೋಗಿದ್ದು, ಬಿಗ್ ಬಾಸ್ ಮನೆಯಲ್ಲಿ ಇರುವ ಕಂಟೆಸ್ಟ್ ಗಳು ಏನೇ ಒಳ್ಳೇದು ಮಾಡಿದರು ಅಥವಾ ತಪ್ಪು ಮಾಡಿದರು ಟ್ರೊಲ್ ಗಳ ಆಹಾರಕ್ಕೆ ತುತ್ತಾಗುತ್ತಿದ್ದಾರೆ.

ಪ್ರತಿಯೊಬ್ಬ ಕಂಟೆಸ್ಟ್ ಕೂಡ ಟ್ರೊಲ್ ಗಳ ಆಟಕ್ಕೆ ಕೈ ಗೊಂಬೆಗಳಾಗಿದ್ದು, ಸದ್ಯಕ್ಕೆ ಕವಿತಾ ಗೌಡ ಹೇಳಿದ “ಆ ಒಂದು” ಶಬ್ದ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದೆ.ಹೌದು, ಲಕ್ಷ್ಮಿ ಬಾರಮ್ಮ ಖ್ಯಾತಿಯ ಕವಿತಾ ಗೌಡ ಬಿಗ್ ಬಾಸ್ ಮನೆಯಲ್ಲಿ ಆಡಿದ ಒಂದು ಮಾತು ಸಖತ್ ವೈರಲ್ ಆಗಿದೆ. ಬಿಗ್ ಬಾಸ್ ನೋಡುವ ಪ್ರತಿಯೊಬ್ಬರಿಗೂ ಆ್ಯಂಡಿ ಮತ್ತು ಕವಿತಾ ಗೌಡ ರ ಕೋಳಿ ಜಗಳಗಳ ಬಗ್ಗೆ ಗೊತ್ತೇ ಇದೆ. ಪದೇ-ಪದೇ ಇವರಿಬ್ಬರ ನಡುವೆ ವಾರ್ ಆಗುತ್ತಲೇ ಇರುತ್ತದೆ ಹಾಗೂ ಇದರಿಂದಾಗಿ ಇವರಿಬ್ಬರು ಟ್ರೊಲ್ ಪೇಜ್ ಗಳಿಗೆ ಆಹಾರವಾಗುತ್ತಲೇ ಇರುತ್ತಾರೆ.ಇದೀಗ ಈ ವಿಷಯವನ್ನು ಹೊರತು ಪಡಿಸಿ ಕವಿತಾ ಗೌಡ ಮತ್ತೊಂದು ವಿಷಯಕ್ಕೆ ಟ್ರೊಲ್ ಆಗಿದ್ದಾರೆ. ಈ ವಾರ ಕೊಟ್ಟಿದ್ದ ಟಾಸ್ಕ್ ನಲ್ಲಿ ಮುಖ್ಯವಾಗಿ ಟೆಂಡರ್ ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಕವಿತಾ ಗೌಡ ಬಳಸಿದ ಅಸಂವಿಧಾನಿಕ ಪದವೊಂದು ಈಗ ಎಲ್ಲೆಡೆ ಭಾರಿ ಚರ್ಚೆ ತುತ್ತಾಗಿದೆ. ‘ಆ ಪದ’ ಬಳಸಿದ್ದಕ್ಕೆ ನೆಟ್ಟಿಗರು ಕವಿತಾ ಗೌಡ ರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

ಮಾತು ಆಡುವ ಮುನ್ನ ಯೋಚಿಸಬೇಕು ಎಂದು ಟ್ರೊಲ್ ಪೇಜ್ ಗಳು ಕವಿತಾ ಅವರ ಕಾಲನ್ನು ಎಳೆದಿದ್ದು, ಕವಿತಾ ಗೌಡ ಅಭಿಮಾನಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

 

 

View this post on Instagram

 

Comment your opinion @biggbosskannada06 👈 Follow Follow us 👉 @biggbosskannada06 #KicchA 😍 #kfi #kicchasudeep #Kannada #darshan #yash #abhinayachakravrti #sandalwood #shruthi #puneeth #BIGBOSS #shruthiprakash #yashboss #StylishStar #puneethrajkumar #kicchaboss #bbk #bbk6 #bb #bigboss #appu #ashika #rachitha #Kichcha #pailwaan #comedy #thevillain #dboss #bleedKicchaism

A post shared by BIGGBOSS KANNADA SEASON 6 (@biggbosskannada06) on

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top