fbpx
ಸಮಾಚಾರ

ತಕ್ಕಮಟ್ಟಿಗೆ ಹೆಣ್ಮಕ್ಳ ಮನಸ್ಸನ್ನು ತಿಳ್ಕೊಬೇಕು ಅಂದ್ರೆ ಇದನ್ನ ತಪ್ಪದೆ ಓದಿ

ಮೀನಿನ ಹೆಜ್ಜೆ ಬೇಕಾದ್ರೂ ಕಂಡು ಹಿಡಿ ಬಹುದು ಆದ್ರೆ ಹುಡುಗಿ ಬಗ್ಗೆ ತಿಳ್ಕೊಳ್ಳೋದಕ್ಕೆ ಆಗಲ್ಲ ಅನ್ನೋರು ವಿಜ್ಞಾನಿಗಳು ಹೇಳಿರೋ 18 ವಿಚಾರಗಳು ತಿಳ್ಕೊಂಡ್ರೆ ಆಶ್ಚರ್ಯಪಡ್ತಿರಾ

ಹುಡುಗಿಯರ ಬಗ್ಗೆ ನೀವು ತಿಳಿಯದ 18 ಆಶ್ಚರ್ಯಕರ ವಿಚಾರಗಳು ಇವೇ ನೋಡಿ ,ದೊಡ್ಡವರು ಹೇಳುವಂತೆ ಸಮುದ್ರದ ಆಳ ಬೇಕಾದರೂ ತಿಳಿಯಬಹುದು ಆದರೆ ಹೆಣ್ಣು ಮಕ್ಕಳ ಮನಸ್ಸನ್ನು ಮತ್ತು ಅವರ ಯೋಚನೆಗಳನ್ನೂ ಅರಿಯುವುದು ಅತಿ ಕಷ್ಟದ ಕೆಲಸ .ಅಂತ ಹೆಣ್ಣು ಮಕ್ಕಳ ಬಗ್ಗೆ ಕೆಲವು ವಿಚಾರಗಳನ್ನೂ ನಾವು ನಿಮಗೆ ಹೇಳುತ್ತಿರಿ.

ಹುಡುಗಿಯರು ಅವರು ಯಾರನಾದರೂ ಮಿಸ್ ಮಾಡ್ಕೊಂಡ್ರೆ ಎಷ್ಟು ದುಃಖ ಪಡುತ್ತಾರೋ ಅದಕ್ಕಿಂತ ಹೆಚ್ಚಾಗಿ ಅವರು ಇಷ್ಟ ಪಡುವವರು ಅವರನ್ನು ಮಿಸ್ ಮಾಡ್ಕೊಂಡಿಲ್ಲ ಅಂದ್ರೆ ದುಃಖ ಪಡುತ್ತಾರೆ .
ಹುಡುಗಿಯರು ಎಲ್ಲ ಹುಡುಗರನ್ನು ನಂಬುವುದಿಲ್ಲ ,ಆದರೆ ಅವರು ನಂಬಿದ ಹುಡುಗನನ್ನು ಖಂಡಿತವಾಗಿ ಪ್ರೀತಿಸುತ್ತಾರೆ .ಸದಾಕಾಲ ನಗುತ್ತಾ ಇರುವ ಹುಡುಗಿಯರು ರಾತ್ರಿಯ ವೇಳೆ ಒಬ್ಬರೇ ಅಳುತ್ತಾರಂತೆ.ಪ್ರತಿ ಹುಡುಗಿಯರ ಜೀವನದಲ್ಲಿ 3 ಹುಡುಗರು ಇರುತ್ತಾರೆ ,ಹೆಚ್ಚಾಗಿ ಪ್ರೀತಿಸುವ ಹುಡುಗ ,ಹೆಚ್ಚಾಗಿ ದ್ವೇಷಮಾಡುವ ಹುಡುಗ ಮತ್ತು ಆ ಹುಡುಗ ಇಲ್ಲದೆ ತನ್ನ ಬದುಕುವುದಿಲ್ಲ ಎಂಬ ಹುಡುಗ .ಈ 3 ಹುಡುಗ ಒಬ್ಬನೇ ಆಗಿರುತ್ತಾನೆ..ಹುಡಿಗಿಯರು ಸಾಮಾನ್ಯವಾಗಿ 48 ಗಂಟೆಗಳಿಗಿಂತ ಹೆಚ್ಚಾಗಿ ಯಾವ ಸೀಕ್ರೆಟ್ (ಗುಟ್ಟನ್ನು )ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ.ಹುಡುಗಿಯರು ಸುಮ್ನೆ ಇದ್ದಾರೆ ಅಂದ್ರೆ ಅದರ ಅರ್ಥ ಅವರ ತಲೆಯಲ್ಲಿ ಸಾವಿರ ಯೋಚನೆ ಮತ್ತು ಪ್ರಶ್ನೆಗಳು ಓಡುತ್ತಿರುತ್ತದೆ.

 

 

 

ಹುಡುಗಿಯರು ಯಾವಾಗಲು ಅವರ ಮನಸ್ಸನಲ್ಲಿ ತಾನು ಪ್ರೀತಿಸಿದ ವಿಚಾರವನ್ನು ತನ್ನ ಹುಡುಗ ಮತ್ತು ಜನರ ಜೊತೆ ಬಾಯಿ ಬಿಟ್ಟು ಹೇಳುವುದಿಲ್ಲ .ಹುಡುಗಿಯರು ಜನ ಅವರನ್ನು ಹೇಗೆ ಸ್ವೀಕರಿಸುತ್ತಾರೋ ಆಗೇ ಅವರ ನಡತೆ ಇರುತ್ತದೆ .ಹುಡುಗರಿಗಿಂತ ಹುಡಿಗಿಯರಿಗೆ ನೋವನ್ನು ಭರಿಸುವ ಶಕ್ತಿ ಹೆಚ್ಚಗೆ ಇರುತ್ತದೆ.
ಹುಡುಗಿಯರು ಎಷ್ಟು ಸಮಯವಾದರೂ ಕನ್ನಡಿಯ ಮುಂದೆ ಕಾಲ ಕಳೆಯಬಲ್ಲರು.ಹುಡುಗಿಯರ ಬಳಿ ಎಷ್ಟು ಬಟ್ಟೆ ಇದ್ದರೂ ಅವರು ಯಾವಾಗಲು ಅವರ ಬಳಿ ಜಾಸ್ತಿ ಬಟ್ಟೆ ಇಲ್ಲ ಎಂಬ ಭ್ರಮೆಯಲ್ಲಿ ಇರುತ್ತಾರೆ .
ಸಾಮಾನ್ಯವಾಗಿ ಹುಡುಗಿಯರು ಒಂದು ವರ್ಷಕ್ಕೆ 30 ರಿಂದ 64 ಸಲ ಅಳುತ್ತಾರೆ .ಹುಡುಗಿಯರು ಸಾಮಾನ್ಯವಾಗಿ ಹೆಚ್ಚಾಗಿ ಈ 3 ಸುಳ್ಳನ್ನು ಹೇಳುತ್ತಾರೆ -ಐ ಹೇಟ್ ಯು ,ಐ ಆಮ್ ಫೈನ್ ,ಐ ಡೋಂಟ್ ಟ್ರಸ್ಟ್ ಯು .
ಹುಡುಗಿಯರಿಗೆ ಅವರು ಮಾತನಾಡುವಾಗ ತಾಳ್ಮೆ ಯಿಂದ ಕೀವಿಕೊಟ್ಟು ಕೇಳುವ ಹುಡುಗರನ್ನು ಇಷ್ಟ ಪಡುತ್ತಾರೆ.ತುಂಬಾ ಜನ ಹುಡುಗಿಯರು ಜಿರಳೆಗೆ ಭಯ ಪಡುತ್ತಾರೆ .
ಹುಡುಗಿಯರಿಗೆ ಸುಳ್ಳು ಹೇಳುವ ಹುಡುಗರನ್ನು ಕಂಡರೆ ಆಗುವುದಿಲ್ಲ.ಹುಡುಗಿಯರು ಒಂದು ಸಲ ಒಬ್ಬರನ್ನು ಪ್ರೀತಿಸಿದರೆ ಅವಳಷ್ಟು ಅವರನ್ನು ಪ್ರೀತಿಸುವವರು ಯಾರು ಇರುವುದಿಲ್ಲ .ಹುಡುಗಿಯರು ತಮ್ಮ ಕಿವಿಗೆ ಬಿದ್ದ ವಿಚಾರವನ್ನು ಬಹಳ ನಂಬುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top