ಸಮಾಚಾರ

ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಸೆಲ್ಫಿ ಕ್ಲಿಕ್ಕಿಸ್ಕೊಂಡ ಬಾಲಿವುಡ್ ತಾರೆಯರು !

ಸಿನಿಮಾ ಟಿಕೆಟ್ ಮೇಲಿನ ಜಿಎಸ್ ಟಿ ದರವನ್ನು ಕಡಿತಗೊಳಿಸುವುನಂತೆ ಮನವಿ ಮಾಡಿಕೊಳ್ಳಲು ಕರಣ್ ಜೋಹರ್ ನೇತೃತ್ವದ ಬಾಲಿವುಡ್ ತಾರೆಯರ ತಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು  ನಿನ್ನೆ ಭೇಟಿ ಮಾಡಿದ್ದಾರೆ.

ಹೌದು, ಸಿನಿಮಾದ ಟಿಕೆಟ್ ಮೇಲಿನ ಜಿಎಸ್ ಟಿ ದರ ವನ್ನು ಕಡಿತಗೊಳಿಸುವಂತೆ ಕರಣ್ ಜೋಹರ್ ನೇತೃತ್ವದ ಬಾಲಿವುಡ್ ತಾರೆಯರ ತಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದೆ ಎಂಬ ವಿಚಾರ ತಿಳಿದು ಬಂದಿದ್ದು ಈ ವಿಷಯದ ಕುರಿತಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಹ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಸಿನಿಮಾದ ಟಿಕೆಟ್ ಮೇಲಿನ ಜಿಎಸ್ ಟಿ ದರ ವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಸಿನಿಮಾ ಟಿಕೆಟ್ ಮೇಲಿನ ಜಿಎಸ್ ಟಿ ಕಡಿತಗೊಳಿಸುವುದರ ವಿಚಾರವಾಗಿ ಪಿಎಂ ಮೋದಿ ಅವರನ್ನು ಭೇಟಿ ಮಾಡಿದ್ದ ಬಾಲಿವುಡ್ ತಾರೆಗಳು ದಿಲ್ ಖುಷ್ ಆಗಿ ಪ್ರಧಾನಿ ಮೋದಿಯವರಿಂದಿಗೆ ಗ್ರೂಪ್ ಸೆಲ್ಫಿ ತೆಗಿಸಿಕೊಂಡಿದ್ದು ಇದೀಗ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಲೈಕು ಮತ್ತು ಶೇರ್ ಅನ್ನು ಗಿಟ್ಟಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top