fbpx
ಸಮಾಚಾರ

ಐಪಿಎಲ್‌ ಕ್ರಿಕೆಟ್ ಕಾಮೆಂಟ್ರಿ ವೇಳೆ ವೈರಲ್ ಆದ ಡಾ.ರಾಜ್ ಅವರ ಕನ್ನಡ ಹಾಡು

ಮಿಸ್ ಮಾಡ್ದೆ ಈ ವಿಡಿಯೋ ನೋಡಿ

ಚಾನೆಲ್ ಗಳು ಕನ್ನಡ ಭಾಷೆಗೆ ಆದ್ಯತೆ ಕೊಟ್ಟು ಇಲ್ಲಿನ ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ನೀಡಬೇಕು ಎನ್ನುವ ಹಕ್ಕೊತ್ತಾಯ ಜೋರಾಗಿರುವ ಈ ಸಂಧರ್ಭದಲ್ಲಿ , ಎಲ್ಲ ನಾಶನಲ್ ಚಾನಲ್ ಗಳು ಕನ್ನಡಲ್ಲಿ ಸೇವೆಗಳು ಕೊಡುತ್ತಿವೆ ಇದರಲ್ಲಿ ಸ್ಪೋರ್ಟ್ಸ್ ಚಾನೆಲ್ ಗಳು ಹಿಂದೆ ಉಳಿದಿಲ್ಲ ,ಈ ಬೆಳವಣಿಗೆ ಅನೇಕ ಭಾಷಾಂತರಕಾರರಿಗೆ , ಕ್ರಿಕೆಟ್ ಕಾಮೆಂಟ್ರಿ ಹೇಳುವವರಿಗೆ , ನಿರೂಪಕರಿಗೆ ಹೊಸ ಕೆಲಸಗಳನ್ನು ಸೃಷ್ಟಿ ಮಾಡಿಕೊಟ್ಟಿದ್ದೆ .

ಐಪಿಎಲ್‌ ಪಂದ್ಯಗಳ ಕನ್ನಡ ಕಾಮೆಂಟ್ರಿ ಸಕ್ಕತ್ ಜೋರಾಗಿ ನಡೆಯುತ್ತಿದ್ದು ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕಾಮೆಂಟ್ರಿ ನೀಡುತ್ತಿದ್ದ ಸಂಧರ್ಭದಲ್ಲಿ ಮಾಲಾಶ್ರೀ ಹಾಗು ಅಂಬರೀಷ್ ಅವರು ಅಭಿನಯದ ಹೃದಯ ಹಾಡಿತು ಚಿತ್ರದ ‘ನಲಿಯುತಾ ಹೃದಯ ಹಾಡನು ಹಾಡಿತು ..’ ಎಂಬ ಹಾಡನ್ನು ಹಾಡಿದ್ದು ಈ ವಿಡಿಯೋ ವೈರಲ್ ಆಗಿದೆ ಮಾಜಿ ಕ್ರಿಕೆಟಿಗ ಶ್ರೀನಿವಾಸ್ ಮೂರ್ತಿ ಸಹ ಇದ್ದಾರೆ .

ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ವಿಜಯ್ ಭಾರದ್ವಾಜ್, ತಮ್ಮ ಟ್ವಿಟರ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ , ಮ್ಯಾಚ್ನ ವೇಳೆ ಕನ್ನಡ ಕಾಮೆಂಟ್ರಿ ಜೊತೆಗೆ ಕನ್ನಡ ಹಾಡನ್ನು ಕೇಳುವ ಮಜಾನೇ ಬೇರೆ ಅಂತಿದ್ದನೇ ಪ್ರೇಕ್ಷಕ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top