fbpx
ಸಮಾಚಾರ

ನಿಮ್ಹಾನ್ಸ್ : ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು ವಿವರಗಳನ್ನು ತುಂಬಿ ಕೊನೆಯ ದಿನಾಂಕದ ಒಳಗಾಗಿ ಪೋಸ್ಟ್ ಮುಖಾಂತರ ಸಲ್ಲಿಸಬಹುದು

Karnataka Govt. Jobs Recruitment Notification:

NATIONAL INSTITUTE OF MENTAL HEALTH AND NEURO SCIENCES Recruitment 2019-20 : Application invited for the posts ASSISTANT PROFESSOR in NIMHANS.

Job Searching Keywords : Karnataka Govt. Jobs, Karnataka Jobs, NIMHANS-2019, NIMHANS recruitment, Assistant Professor jobs, coastalhut jobs, National Institute of Mental Health and Neuro Sciences recruitment, Associate professor posts, assistant professor posts.

ಹುದ್ದೆಯ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ವೇತನಶ್ರೇಣಿ
1.
ಅಸೋಸಿಯೇಟ್ ಪ್ರೊಫೆಸರ್ ಆಫ್ ನ್ಯೂರಾಲಜಿ

01 (OBC)

D.M ನ್ಯೂರಾಲಜಿ / ಸ್ಪೆಷಾಲಿಟಿ ಬೋರ್ಡ್ ಆಫ್ ನ್ಯೂರಾಲಜಿ (ಯುಎಸ್ಎ) ಅಥವಾ ಸಮಾನ ವಿದ್ಯಾರ್ಹತೆ ಮತ್ತು ಮಾನ್ಯತೆ ಪಡೆದ ಸಂಸ್ಥೆಯೊಂದರಲ್ಲಿ 3 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ.

ರೂ.1,38,300/- ರಿಂದ ರೂ.2,09,200/-

2.
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರಾಲಜಿ

01 (SC)

D.M ನ್ಯೂರಾಲಜಿ / ಸ್ಪೆಷಾಲಿಟಿ ಬೋರ್ಡ್ ಆಫ್ ನ್ಯೂರಾಲಜಿ (ಯುಎಸ್ಎ) ಅಥವಾ ಸಮಾನ ವಿದ್ಯಾರ್ಹತೆ.

ರೂ.1,01,500/- ರಿಂದ ರೂ.1,67,400/-

3.
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರೋಸರ್ಜರಿ

01 (ST)

M.Ch. ನ್ಯೂರೊಸರ್ಜರಿ / ಸ್ಪೆಷಾಲಿಟಿ ಬೋರ್ಡ್ ಆಫ್ ನ್ಯೂರೋಸರ್ಜರಿ (ಯುಎಸ್ಎ ಅಥವಾ ಸಮಾನ ವಿದ್ಯಾರ್ಹತೆ.

ರೂ.1,01,500/- ರಿಂದ ರೂ.1,67,400/-

4.
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನ್ಯೂರಾಲಜಿಕಲ್ ರಿಹ್ಯಾಬಿಲಿಟೇಷನ್

01 (OBC)

M.D ಫಿಸಿಕಲ್ ಮೆಡಿಸಿನ್ / D.M ನ್ಯೂರಾಲಜಿ / M.Ch ನ್ಯೂರೋಸರ್ಜರಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಸಮಾನ ಅರ್ಹತೆ ಮತ್ತು ಮಾನ್ಯತೆ ಪಡೆದ ಸಂಸ್ಥೆಯೊಂದರಲ್ಲಿ 3 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ.

ರೂ.1,01,500/- ರಿಂದ ರೂ.1,67,400/-

5.
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಬಯೋಸ್ಟ್ಯಾಟಿಸ್ಟಿಕ್ಸ್

01 (OBC)

Ph.D/D.Sc ಅಥವಾ ಬಯೋಸ್ಟ್ಯಾಟಿಸ್ಟಿಕ್ಸ್ ಅಥವಾ ಸಮಾನ ವಿದ್ಯಾರ್ಹತೆ ಮತ್ತು ಮಾನ್ಯತೆ ಪಡೆದ ಸಂಸ್ಥೆಯೊಂದರಲ್ಲಿ 3 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ.

ರೂ.1,01,500/- ರಿಂದ ರೂ.1,67,400/-

6.
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಸೈಕಿಯಾಟ್ರಿ

01 (OBC)

M.D.ಸೈಕಿಯಾಟ್ರಿ / M.D.ಸೈಕಲಾಜಿಕಲ್ ಮೆಡಿಸಿನ್ ಅಥವಾ ಸಮಾನ ವಿದ್ಯಾರ್ಹತೆ ಮತ್ತು ಮಾನ್ಯತೆ ಪಡೆದ ಸಂಸ್ಥೆಯೊಂದರಲ್ಲಿ 3 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ.

ರೂ.1,01,500/- ರಿಂದ ರೂ.1,67,400/-

7.
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ನರ್ಸಿಂಗ್

03 (ST-1, OBC-2)

೧. ಸೈಕಿಯಾಟ್ರಿಕ್ ನರ್ಸಿಂಗ್‍ನಲ್ಲಿ ಎಂಎಸ್ಸಿ ನರ್ಸಿಂಗ್

೨. ಮಾನ್ಯತೆ ಪಡೆದ ಸಂಸ್ಥೆಯಲ್ಲಿ Ph.D/D.Sc ನರ್ಸಿಂಗ್ ಮಾಡಿರಬೇಕು ಮತ್ತು ಮಾನ್ಯತೆ ಪಡೆದ ಸಂಸ್ಥೆಯೊಂದರಲ್ಲಿ 3 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ.

ರೂ.1,01,500/- ರಿಂದ ರೂ.1,67,400/-

8.
ಅಸಿಸ್ಟೆಂಟ್ ಪ್ರೊಫೆಸರ್ ಆಫ್ ಕ್ಲಿನಿಕಲ್ ಸೈಕಾಲಜಿ

11 (SC-1, ST-1, OBC-9)

ಸೈಕಾಲಜಿ ವಿಷಯದಲ್ಲಿ ಎಂಎ/ಎಂಎಸ್‍ಸಿ

ಕ್ಲಿನಿಕಲ್ ಸೈಕಾಲಜಿನಲ್ಲಿ ಎಂ.ಫಿಲ್(M.Phil)

ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕ್ಲಿನಿಕಲ್ ಸೈಕಾಲಜಿನಲ್ಲಿ Ph.D ಮಾಡಿರಬೇಕು ಮತ್ತು ಮಾನ್ಯತೆ ಪಡೆದ ಸಂಸ್ಥೆಯೊಂದರಲ್ಲಿ 3 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ.

ರೂ.1,01,500/- ರಿಂದ ರೂ.1,67,400/-

ವಯೋಮಿತಿ : ಗರಿಷ್ಠ 50 ವರ್ಷ

ಅರ್ಜಿ ಶುಲ್ಕ ಮತ್ತು ಪಾವತಿಸುವ ವಿಧಾನ :

ಸಾಮಾನ್ಯ ಹಾಗೂ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : ರೂ.2360/-
ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 1180/-
ಡೆಬಿಟ್ ಕಾರ್ಡ್, ಕ್ರೇಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮ್ಹಾನ್ಸ್ ಶಾಖೆ, ಬೆಂಗಳೂರು ಗೆ ಪಾವತಿಸತಕ್ಕದ್ದು.
ಇತರೆ ಮಾಹಿತಿಗಳು ;
Name: The Director, NIMHANS

Account No: 64118462718

IFSC Code No: SBIN0040675

MICR Code: 560002480

Branch Code – 40675

ಅರ್ಜಿ ತಲುಪಲು ಕೊನೆಯ ದಿನಂಕ : 29.06.2019 ಸಂಜೆ 4.30

ಅರ್ಜಿ ಸಲ್ಲಿಸುವ ವಿಳಾಸ :

The Director

NIMHANS, P.B.No.2900

Hosur Road, Bengaluru – 560 029

ಸೂಚನೆ : ಅಭ್ಯರ್ಥಿಗಳು ವಯಸ್ಸು ಪುರಾವೆ, ಶೈಕ್ಷಣಿಕ ಅರ್ಹತೆಗಳು, ಮಾರ್ಕ್ಸ್ ಕಾರ್ಡ್ ಪ್ರತಿ (ಎಲ್ಲಾ ವರ್ಷಗಳು / ಸೆಮಿಸ್ಟರ್ ಗಳ), ಅನುಭವ, ಇತ್ಯಾದಿಗಳ ಪ್ರಮಾಣಪತ್ರಗಳನ್ನು ಸ್ವಯಂ-ದೃಢೀಕರಿಸಿದ ಪ್ರತಿಗಳನ್ನು ಅಳವಡಿಸಬೇಕು ಮತ್ತು ಅರ್ಜಿ ಶುಲ್ಕ ಪಾವತಿಸಿದ ನಂತರ ಅಪ್ಲಿಕೇಶನ್ ಸಂಸ್ಕರಣಾ ಶುಲ್ಕದ ಹಣ ಮತ್ತು ಅದರ ವ್ಯವಹಾರದ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top