fbpx
ಸಮಾಚಾರ

KIOCL ನಲ್ಲಿ ಜಿಯೋಲಾಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕುದುರೆಮುಖ ಐರನ್ ಓರ್ ಕಂಪೆನಿ ಲಿಮಿಟೆಡ್‍ನಲ್ಲಿ ಜಿಯೋಲಾಜಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಭಾರತೀಯ ನಾಗರಿಕ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು, ವಿವರಗಳನ್ನು ತುಂಬಿ, ಅರ್ಜಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು .

Karnataka Govt. Jobs Recruitment Notification:

KIOCL Limited Recruitment 2019-20 : Application invited for the posts of GEOLOGISTS in KIOCL.

ಹುದ್ದೆಗಳ ವಿವರಗಳು :

ಹುದ್ದೆ ಜಿಯೋಲಾಜಿಸ್ಟ್
ವಿದ್ಯಾರ್ಹತೆ
ಜಿಯಾಲಜಿಕಲ್ ಸೈನ್ಸ್ ಅಥವಾ ಜಿಯಾಲಜಿ ಅಥವಾ ಅಪ್ಲೈಡ್ ಜಿಯಾಲಜಿ ಅಥವಾ ಜಿಯೋ-ಎಕ್ಸ್ ಪ್ಲೋರೇಷನ್ ಅಥವಾ ಮಿನರಲ್ ಎಕ್ಸ್ ಪ್ಲೋರೇಷನ್ ವಿಷಯದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮಾಡಿರಬೇಕು. ಮತ್ತು ಕನಿಷ್ಠ 05 ವರ್ಷಗಳ ಸೇವಾ ಅನುಭವದೊಂದಿಗೆ ಸ್ಥಳೀಯ ಭಾಷೆಯ ಜ್ಞಾನವುಳ್ಳವಾರಗಿರಬೇಕು.

ವೇತನಶ್ರೇಣಿ ರೂ.25,000/-
ವಯೋಮಿತಿ
ಗರಿಷ್ಠ 35 ವರ್ಷ(30.04.2019)

ಸಂದರ್ಶನ ನಡೆಯುವ ದಿನಾಂಕ : 27.05.2019

ಸಂದರ್ಶನ ನಡೆಯುವ ಸ್ಥಳ:

KIOCL Limited

Corporate Office, 2nd Block,

Koramangala, Bengaluru-560 034

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top