fbpx
ಸಮಾಚಾರ

NABARD ನೇಮಕಾತಿ 2019-ಬೇಗ ಅರ್ಜಿ ಹಾಕಿ

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (NABARD) ನಲ್ಲಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಂಗ್ ಸೇವೆ (RDBS) ನಲ್ಲಿ ಗ್ರೇಡ್ ‘ಎ’ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

National Bank for Agriculture and Rural Development Recruitment 2019-20 : Application invited for the posts of ASSISTANT MANAGER Grade ‘A’ (RDBS) in NABARD.

ಹುದ್ದೆಯ ವಿವರಗಳು :

ಕ್ರ.ಸಂ ಹುದ್ದೆ ಒಟ್ಟು ಹುದ್ದೆ ವಿದ್ಯಾರ್ಹತೆ
ಅಸಿಸ್ಟೆಂಟ್ ಮ್ಯಾನೇಜರ್(RDBS)
1. ಜನರಲ್ 41
ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ಪದವಿಯನ್ನು ಕನಿಷ್ಠ 50%(ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%)ಅಂಕಗಳೊಂದಿಗೆ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಅಥವಾ

ಚಾರ್ಟರ್ಡ್ ಅಕೌಂಟೆಂಟ್ /ಕಾಸ್ಟ್ ಅಕೌಂಟೆಂಟ್ / ಕಂಪನಿ ಸೆಕ್ರೆಟರಿ ಯಲ್ಲಿ ಪದವಿ ಮಾಡಿರಬೇಕು

ಅಥವಾ

2 ವರ್ಷದ ಡಿಪ್ಲೋಮಾ ಇನ್ ಮ್ಯಾನೇಜ್‍ಮೆಂಟ್ ಅಥವಾ ಎಂಬಿಎ ಪದವಿ ಮಾಡಿರಬೇಕು.

2. ಪಶುಸಂಗೋಪನೆ/ಡೈರಿ ಟೆಕ್ನಾಲಜಿ 05 ಪಶುವೈದ್ಯಕೀಯ ವಿಜ್ಞಾನ / ಪಶುಸಂಗೋಪನೆ / ಡೈರಿ ಟೆಕ್ನಾಲಜಿ ಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

3. ಎಕನಾಮಿಕ್ಸ್ & ಅಗ್ರಿಕಲ್ಚರಲ್ ಎಕನಾಮಿಕ್ಸ್ 07 ಎಕನಾಮಿಕ್ಸ್ / ಅಗ್ರಿಕಲ್ಚರ್ ಎಕನಾಮಿಕ್ಸ್ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅರ್ಥಶಾಸ್ತ್ರ(ಎಕನಾಮಿಕ್ಸ್) ವಿಷಯವನ್ನು ಮುಖ್ಯ ವಿಷಯವಾಗಿ ಎಲ್ಲಾ ಸೆಮಿಸ್ಟರ್ ಗಳಲ್ಲಿ ಅಭ್ಯಯಿಸಿರಬೇಕು.

4. ಎನ್ವಿರಾನ್ಮೆಂಟ್ 04 ಎನ್ವಿರಾನ್ಮೆಂಟಲ್ ಸೈನ್ಸ್ / ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

5. ಫುಡ್ ಪ್ರೊಸೆಸಿಂಗ್ 03 ಫುಡ್ ಪ್ರೊಸೆಸಿಂಗ್ / ಫುಡ್ ಟೆಕ್ನಾಲಜಿಯಲ್ಲಿ ಪದವಿ ಅಥವಾ ಬಿಇ ಅಥವಾ ಬಿ.ಟೆಕ್ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

6. ಫಾರೆಸ್ಟ್ರಿ 03 ಮಾನ್ಯತೆ ಪಡೆದ ಸಂಸ್ಥೆಯಿಂದ ಫಾರೆಸ್ಟ್ರಿ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

7. ಫೈನಾನ್ಸ್ 07 ಮಾನ್ಯತೆ ಪಡೆದ ಸಂಸ್ಥೆಯಿಂದ ಬಿಬಿಎ (ಫೈನಾನ್ಸ್/ಬ್ಯಾಂಕಿಂಗ್) ಅಥವಾ ಬಿಎಂಎಸ್ (ಫೈನಾನ್ಸ್/ಬ್ಯಾಂಕಿಂಗ್) ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಅಥವಾ

ಚಾರ್ಟರ್ಡ್ ಅಕೌಂಟೆಂಟ್ ಪದವಿ ಮಾಡಿರಬೇಕು ಮತ್ತು ICAI ನಲ್ಲಿ 01.05.2019 ರ ಒಳಗೆ ನೋಂದಾಯಿತರಾಗಿರಬೇಕು.

ಅಥವಾ

2 ವರ್ಷದ ಪಿಜಿ ಡಿಪ್ಲೋಮಾ ಇನ್ ಮ್ಯಾನೇಜ್‍ಮೆಂಟ್ (ಫೈನಾನ್ಸ್) ಅಥವಾ ಎಂಬಿಎ(ಫೈನಾನ್ಸ್) ಪದವಿ ಮಾಡಿರಬೇಕು.

ಅಥವಾ

ಫೈನಾನ್ಸಿಯಲ್ ಅಂಡ್ ಇನ್ವೆಸ್ಟ್ ಮೆಂಟ್ ಅನಾಲಿಸಿಸ್ ವಿಷಯದಲ್ಲಿ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

8. ಲ್ಯಾಂಡ್ ಡೆವಲಪ್ಮೆಂಟ್ – ಸಾಯಿಲ್ ಸೈನ್ಸ್ 05 ಮಾನ್ಯತೆ ಪಡೆದ ಸಂಸ್ಥೆಯಿಂದ ಅಗ್ರಿಕಲ್ಚರ್ / ಅಗ್ರಿಕಲ್ಚರ್ (ಸಾಯಿಲ್ ಸೈನ್ಸ್/ಅಗ್ರೋಣೋಮಿ) ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

9. ಪ್ಲಾಂಟೇಶನ್ ಅಂಡ್ ಹಾರ್ಟಿಕಲ್ಚರ್ 03 ಮಾನ್ಯತೆ ಪಡೆದ ಸಂಸ್ಥೆಯಿಂದ ಹಾರ್ಟಿಕಲ್ಚರ್ ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಕನಿಷ್ಠ 50% (ಎಸ್‍ಸಿ, ಎಸ್‍ಟಿ ಮತ್ತು ಅಂಗವಿಕಲ ಅಭ್ಯರ್ಥಿ ಕನಿಷ್ಠ 45%) ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
Backlog #1
ಒಟ್ಟು [email protected]
.

ವೇತನಶ್ರೇಣಿ : ರೂ.28,150/- ರಿಂದ ರೂ.55,600/-

ವಯೋಮಿತಿ : (01.05.1989-01.05.1998)

ಕನಿಷ್ಠ : 21 ವರ್ಷ
ಗರಿಷ್ಠ : 30 ವರ್ಷ

ಅರ್ಜಿ ಶುಲ್ಕ :

ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.800/-
ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : ರೂ.150/-

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10.05.2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26.05.2019

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top