fbpx
ಸಮಾಚಾರ

ಭಾರತೀಯ ಜೀವ ವಿಮಾ ನಿಗಮ (LIC) : ನೇಮಕಾತಿ

ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಲ್ಐಸಿ)ವು ಹೈದರಾಬಾದ್ ಸೌತ್ ಸೆಂಟ್ರಲ್ ಝೋನಲ್ ಆಫೀಸ್‍ನ ವಿವಿಧ ವಿಭಾಗಗಳ ವ್ಯಾಪ್ತಿಯಲ್ಲಿ ಅಪ್ರೆಂಟಿಸ್ ಡೆವಲಪ್‍ಮೆಂಟ್ ಆಫೀಸರ್ ಹುದ್ದೆಗಳನ್ನು ಆಯ್ಕೆ ಮಾಡಲು ಅರ್ಹ ಭಾರತೀಯ ನಾಗರಿಕ ಅಭ್ಯರ್ಥಿಗಳಿಂದ ಆನ್‍ಲೈ‍ನ್ ಮೂಲಕ ಅರ್ಜಿಯನ್ನು ಆಹ್ವಾನಿಸುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

LIFE INSURANCE CORPORATION OF INDIA Recruitment 2019-20 : Application invited South Central Zonal Office, Hyderabad for the posts of APPRENTICE DEVELOPMENT OFFICERS in LIC.

ಹುದ್ದೆಗಳ ವಿವರಗಳು :

ಹುದ್ದೆ : ಅಪ್ರೆಂಟಿಸ್ ಡೆವಲಪ್‍ಮೆಂಟ್ ಆಫೀಸರ್

ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಹೊಂದಿರಬೇಕು.

ವೇತನಶ್ರೇಣಿ : ರೂ.21865/-ರಿಂದ ರೂ.55075/-

ವಯೋಮಿತಿ : (02.05.1989 – 01.05.1998)

ಕನಿಷ್ಠ : 21 ವರ್ಷ
ಗರಿಷ್ಠ : 30 ವರ್ಷ

ಅರ್ಜಿ ಶುಲ್ಕ :

ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ : ರೂ.50
ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : ರೂ. 600

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20.05.2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09.06.2019
ಪ್ರವೇಶ ಪತ್ರ ಡೌನ್‍ಲೋಡ್ ಮಾಡಲು ನಿಗದಿಪಡಿಸಿದ ದಿನಾಂಕ : 29.06.2019 ರಿಂದ
ಪ್ರಿಲಿಮಿನರಿ(ಪ್ರಾಥಮಿಕ) ಪರೀಕ್ಷೆ ನಡೆಯುವ ದಿನಾಂಕ : 6.07.2019 – 13.07.2019
ಮೈನ್(ಮುಖ್ಯ) ಪರೀಕ್ಷೆ ನಡೆಯುವ ದಿನಾಂಕ : 10.08.2019

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top