fbpx
ಸಮಾಚಾರ

KGF ಡೈಲಾಗ್ ಅನ್ನು ಡಬ್ ಸ್ಮಾಷ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ! ವಿಡಿಯೋ ಫುಲ್ ವೈರಲ್.

ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ KGF ಚಿತ್ರದ ಫೇಮಸ್ ಡೈಲಾಗ್ ಹೇಳೋ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿನಯವನ್ನು ಇಮಿಟೇಟ್ ಮಾಡಿದ್ದಾರೆ. ಟಿಕ್ ಟಾಕ್, ಡಬ್‌ಸ್ಮಾಶ್ ಮೂಲಕ ನಟ ನಟಿಯರ ಡೈಲಾಗ್ ಹೇಳೋದು ಈಗ ಸರ್ವೇ ಸಾಮಾನ್ಯ. ಇದೀಗ ಇರ್ಫಾನ್ ಪಠಾಣ್ ಕೂಡ KGF ಚಿತ್ರದ ಡೈಲಾಗ್ ಹೇಳಿದ್ದಾರೆ.

ವಿಡಿಯೋ ಇಲ್ಲಿ ನೋಡಿ:

 

View this post on Instagram

 

#kgf #shoit #random @saifulpathan

A post shared by Irfan Pathan (@irfanpathan_official) on


 

‘ಹೇ, ಪಠಾಣ್, ನಾನು ಹತ್ತು ಜನ ಹೊಡೆದು ಡಾನ್ ಆದವನಲ್ಲ ಕಣೋ, ನಾನು ಹೊಡೆದಿರೋ ಹತ್ತು ಜನಾನೂ ಡಾನೇ’ ಈ ಡೈಲಾಗ್ ಹಿಂದಿ ಅವತರಣಿಕೆಗೆ ಪಠಾಣ್ ಅವರು ಡಬ್ ಸ್ಮಾಷ್ ಮಾಡಿದ್ದಾರೆ.. . ತನ್ನ ಗೆಳೆಯರೊಂದಿಗೆ ಜೊತೆಗೂಡಿ ಆಕ್ಟ್ ಮಾಡ್ತಾ ಪವರ್​ಫುಲ್ ಡೈಲಾಗ್​ಗೆ ಡಬ್ ಸ್ಮ್ಯಾಷ್ ಮಾಡ್ತಾ ಚಿತ್ರದ ಡೈಲಾಗ್​ನ್ನು ಸಖತ್ ಎಂಜಾಯ್ ಮಾಡಿದ್ದಾರೆ.

ಇರ್ಫಾನ್ ಪಠಾಣ್ ವಿಡಿಯೋ ಸದ್ಯ ಇರ್ಫಾನ್ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಠಾಣ್ ಡೈಲಾಗ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top