fbpx
ಸಮಾಚಾರ

2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 64 ಸಾಧಕರಿಗೆ ಪ್ರಶಸ್ತಿ ಗರಿ

25 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಸಾಧಕರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

2019ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ

ಸಾಹಿತ್ಯ:
1. ಡಾ. ಮಂಜಪ್ಪ ಶೆಟ್ಟಿ ಮಸಗಲಿ, 2. ಪ್ರೊ. ಬಿ ರಾಜಶೇಖರಪ್ಪ, 3. ಚಂದ್ರಕಾಂತ ಕರದಳ್ಳಿ, 4. ಡಾ. ಸರಸ್ವತಿ ಚಿಮ್ಮಲಗಿ ರಂಗಭೂಮಿ, 5. ಪರಶುರಾಮ ಸಿದ್ದಿ, 6. ಪಾಲ್ ಸುದರ್ಶನ, 7. ಹೂಲಿ ಶೇಖರ್, 8. ಎನ್ ಶಿವಲಿಂಗಯ್ಯ, 9. ಡಾ. ಎಚ್. ಕೆ ರಾಮನಾಥ , 10. ಭಾರ್ಗವಿ ನಾರಾಯಣ

ಸಂಗೀತ
11. ಛೋಟೆ ರೆಹಮತ್ ಖಾನ್, 12. ನಾಗವಲ್ಲಿ ನಾಗರಾಜ್, 13. ಡಾ. ಮುದ್ದು ಮೋಹನ್, 14. ಶ್ರೀನಿವಾಸ ಉಡುಪ

ಜಾನಪದ
15. ನೀಲಗಾರ ದೊಡ್ಡಗವಿಬಸಪ್ಪ ಮಂಟೇಸ್ವಾಮಿ, 16. ಹೊಳಬಸಯ್ಯ ದುಂಡಯ್ಯ ಸಂಬಳದ, 17. ಭೀಮಸಿಂಗ್ ಸಕಾರಾಮ್ ರಾಥೋಡ್, 18. ಉಸ್ಮಾನ್ ಸಾಬ್ ಖಾದರ್ ಸಾಬ್, 19. ಕೋಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ, 20 ಕೆ. ಆರ್ ಹೊಸಳಯ್ಯ

ಶಿಲ್ಪಕಲೆ
21. ವಿ. ಎ ದೇಶಪಾಂಡೆ, 22. ಕೆ ಜ್ಞಾನೇಶ್ವರ

ಚಿತ್ರಕಲೆ
23. ಯು ರಮೇಶರಾವ್, 24. ಮೋಹನ ಸಿತನೂರು

ಕ್ರೀಡೆ
25. ವಿಶ್ವನಾಥ್ ಭಾಸ್ಕರ್ ಗಾಣಿಗ, 26. ಚೇನಂಡ ಎ ಕುಟ್ಟಪ್ಪ, 27. ನಂದಿತ ನಾಗನಗೌಡರ್

ಯೋಗ
28. ಶ್ರೀಮತಿ ವನಿತಕ್ಕ, 29. ಕುಮಾರಿ ಖುಷಿ

ಯಕ್ಷಗಾನ
30. ಶ್ರೀಧರ ಭಂಡಾರಿ ಪುತ್ತೂರು

ಬಯಲಾಟ
31. ವೈ ಮಲ್ಲಪ್ಪ ಗವಾಯಿ

ಚಲನಚಿತ್ರ
32. ಶೈಲಶ್ರೀ

ಕಿರುತೆರೆ
33. ಜಯಕುಮಾರ ಕೊಡಗನೂರ

ಶಿಕ್ಷಣ
34. ಎಸ್. ಆರ್ ಗುಂಜಾಳ್, 35. ಪ್ರೊ ಟಿ ಶಿವಣ್ಣ, 36. ಡಾ. ಕೆ ಚಿದಾನಂದ ಗೌಡ, 37. ಡಾ ಗುರುರಾಜ ಕರ್ಜಗಿ

ಸಂಕೀರ್ಣ
38. ಡಾ. ವಿಜಯ ಸಂಕೇಶ್ವರ, 39. ಎಸ್. ಟಿ ಶಾಂತ ಗಂಗಾಧರ, 40. ಡಾ. ಚನ್ನವೀರ್ ಶಿವಾಚಾರ್ಯರು, 41. ಲೆ. ಜನರಲ್ ಬಿ,ಎನ್ ಪ್ರಸಾದ, 42. ಡಾ. ನಾ ಸೋಮೇಶ್ವರ,
43. ಲೆ ಪ್ರಕಾಶ್ ಶೆಟ್ಟಿ, ಎಂ. ಆರ್ ಜಿ ಗ್ರೂಪ್

ಪತ್ರಿಕೋದ್ಯಮ
44. ಬಿ. ವಿ ಮಲ್ಲಿಕಾರ್ಜುನಯ್ಯ

ಸಹಕಾರ
45. ರಮೇಶ್ ವೈದ್ಯ

ಸಮಾಜ ಸೇವೆ
46. ಎಸ್ ಜೆ ಭಾರತಿ, 47. ಶ್ರೀ ಕತ್ತಿಗೆ ಚನ್ನಪ್ಪ

ಕೃಷಿ
48. ಬಿ. ಕೆ ದೇವರಾಜ್, 49. ವಿಶ್ವೇಶ್ವರ ಸಜ್ಜನ್

ಪರಿಸರ
50. ಸಾಲುಮರದ ವೀರಾಚಾರ್, 51. ಶಿವಾಜಿ ಛತ್ರಪ್ಪ ಕಾಗಣಿಕರ್ಸಂಘ ಸಂಸ್ಥೆ, 52. ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್, 53. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ, ಹನಮಂತಪುರ.

ವೈದ್ಯಕೀಯ
54. ಡಾ. ಹನುಮಂತರಾಯ, 55. ಡಾ. ಅಂಜನಪ್ಪ, 56. ಡಾ. ನಾಗರತ್ನ, 57. ಡಾ. ಜಿ. ಟಿ ಸುಭಾಷ್, 58. ಡಾ. ಕೃಷ್ಣಪ್ರಸಾದ್

ನ್ಯಾಯಾಂಗ
59. ಕುಮಾರ್ ಎನ್.,

ಹೊರನಾಡು
60. ಜಯವಂತ ಮನ್ನೊಳಿ, 61. ಶ್ರೀಗಂಗಾಧರ ಬೇವಿನಕೊಪ್ಪ, 62. ಬಿ. ಜಿ ಮೋಹನದಾಸ್

ಗುಡಿ ಕೈಗಾರಿಕೆ
63. ನವರತ್ನ ಇಂದುಕುಮಾರ

ವಿಮರ್ಶೆ
64. ಕೆ. ವಿ ಸುಬ್ರಮಣ್ಯಂ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top